ನ್ಯೂಜ್ ಡೆಸ್ಕ್:ಆನ್ಲೈನ್ ಬೆಟ್ಟಿಂಗ್ ವ್ಯಸನಿಯಾಗಿ ಹಣ ಹೊಂದಿಸಲು ಸರ್ಕಾರಿ ಕಚೇರಿಗಳಲ್ಲಿ ಲ್ಯಾಪ್ಟಾಪ್ ಮತ್ತು ಪ್ರಿಂಟರ್ಗಳನ್ನು ಕದಿಯುತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಆಂಧ್ರ ಪೋಲಿಸರು ಬಂಧಿಸಿ ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಪೋಲಿಸರು ವಶಪಡಿಸಿಕೊಳ್ಳಲಾದ 30 ಪ್ರಿಂಟರ್ಗಳು ಮತ್ತು 3 ಲ್ಯಾಪ್ಟಾಪ್ಗಳ ಮೌಲ್ಯ 8,10,400 ಲಕ್ಷ ರೂ. ಎಂದು ಅಂದಾಜಿಸಿದ್ದಾರೆ. ಚಿತ್ತೂರು ಜಿಲ್ಲೆಯ ಎಸ್.ಆರ್. ಪುರಂ ಮಂಡಲದ ಕನ್ಯಾಕಪುರಂ ಗ್ರಾಮದ ಮಹೇಶ್ ಎಂಜಿನಿಯರಿಂಗ್ ವಿದ್ಯಾರ್ಥಿ ಆನ್ಲೈನ್ ಬೆಟ್ಟಿಂಗ್ ಮತ್ತು ಐಷಾರಾಮಿ ಜೀವನದ ಚಟಕ್ಕೆ ಸುಲಭವಾಗಿ ಹಣ ಗಳಿಸಲು ಕಳ್ಳತನವನ್ನು ವೃತ್ತಿಯಾಗಿ ಆರಿಸಿಕೊಂಡು ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಪ್ರಿಂಟರ್ಗಳು, ಲ್ಯಾಪ್ಟಾಪ್ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳ್ಳತನ ಮಾಡುತ್ತಿದ್ದನಂತೆ ಇವನ ವಿರುದ್ದ ಆಂಧ್ರಪ್ರದೇಶದ ಚಿತ್ತೂರು, ತಿರುಪತಿ ಮತ್ತು ಅನ್ನಮಯ ಜಿಲ್ಲೆಗಳಲ್ಲಿ 18 ಪ್ರಕರಣಗಳು ದಾಖಲಾಗಿವೆ.
Trending
- ಯುರೋಪ್ ತಂತ್ರಜ್ಞಾನದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿ!
- ಚಿಂತಾಮಣಿ ಕೈಲಾಸಗಿರಿ ದೇವಾಲಯ ಸಂದರ್ಶಿಸಿದ ಕರ್ನಾಟಕ ಮಹಿಳಾ ಶಾಸಕಿಯರು!
- ಶ್ರೀನಿವಾಸಪುರ ರೈಲು ಮಾರ್ಗವಾಗಿ ಒಂದೇ ರಾತ್ರಿ ಹತ್ತದಿನೈದು ರೈಲುಗಳ ಸಂಚಾರ!
- ಕೆಜಿ ತೋತಾಪುರಿ ಮಾವಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದ ಆಂಧ್ರ ಸರ್ಕಾರ!
- ಮಾವು ಬೆಂಬಲ ಬೆಲೆ ನಿಧಾನ,ಹೋರಾಟಕ್ಕೆ ಸಜ್ಜಾಗುತ್ತಿರುವ ರೈತರು!
- ಶ್ರೀನಿವಾಸಪುರ:ಹಣ ಒಡವೆ ದೋಚಿ,ಕಾರು ಸಮೇತ ಪರಾರಿಯಾಗಿದ್ದ ಖದೀಮರ ಬಂಧನ!
- ಬೆಂಗಳೂರು:ಹೆಬ್ಬಾಳ-ಸರ್ಜಾಪುರ Red Line ಮೆಟ್ರೋ ಮಾರ್ಗ!
- ಭೈರನದೊಡ್ಡಿ:ನಾಮಧಾರಿ ನಗರ್ತ ಸಮುದಾಯ ಸಮಾವೇಶ
Friday, June 26



