ಶ್ರೀನಿವಾಸಪುರ:ತಾಲೂಕಿನ ಹೊದಲಿ ಗ್ರಾಮದ ನಿವಾಸಿ ರೇಷ್ಮೆ ಇಲಾಖೆ ಅಧಿಕಾರಿ ಎನ್.ಶ್ರೀನಿವಾಸಯ್ಯ ರವರ ಮಗ ಎಸ್.ವೇಣುಕುಮಾರ್ ಅವರು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ತೋಟಗಾರಿಕೆ ವಿಶ್ವವಿದ್ಯಾನಿಲಯ ಸಹ ಪ್ರಾದ್ಯಪಕರಾದ ಎ.ಎಂ.ನಡಾಫ್ ಮಾರ್ಗದರ್ಶನದಲ್ಲಿ ಎಸ್.ವೇಣುಕುಮಾರ್ ಮಂಡಿಸಿದ ಕೀಟಶಾಸ್ತ್ರ ಪ್ರಬಂಧಕ್ಕೆ ಡಾಕ್ಟರೇಟ್ ಪುರಸ್ಕಾರ ಮಾಡಿದೆ.
ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೊತ್ಸವ ಕಾರ್ಯಕ್ರಮದಲ್ಲಿ ಉಪಕುಲಪತಿ ವಿಷ್ಣುವರ್ಧನ್ ಹಾಗು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ರವರು ಡಾಕ್ಟರ್ ಆಪ್ ಫಿಲಾಸಫಿ(PHD)ಪದವಿಯನ್ನು ಎಸ್.ವೇಣುಕುಮಾರ್ ಗೆ ನೀಡಿರುತ್ತಾರೆ.