ನ್ಯೂಜ್ ಡೆಸ್ಕ್:ಸರ್ಕಾರಿ ಬಸ್ಸುಗಳಲ್ಲಿ ಹದಿಹರೆಯದ ಗೆಳೆಯ ಮತ್ತು ಗೆಳತಿ ಜೋಡಿಗಳ ಅತಿರೇಕದ ವರ್ತನೆ ಇತ್ತಿಚಿಗೆ ವಾಹನ ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.
ಶಾಲ ಕಾಲೇಜು ಸಮವಸ್ತ್ರದೊಂದಿಗೆ ತಮ್ಮ ಗೆಳೆಯ ಗೆಳತಿಯರೊಂದಿಗೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಕರು ಕಡಿಮೆ ಇರುವಂತ ಬಸ್ಸಿನ ಕೊನೆಯ ಸೀಟು ಆರಿಸಿಕೊಂಡು ಕೂರುವ ಇವರು ತಮ್ಮ ಸುತ್ತಲು ಯಾರಿದ್ದಾರೆ ಎಲ್ಲಿದ್ದೇವೆ ಎಂಬ ಕನಿಷ್ಟ ಅರಿವು ಇಲ್ಲದಂತೆ “ನ ಲಜ್ಜಾಃ ನ ಭಯಂ” ಎಂಬ ನಾನ್ನೂಡಿಯಂತೆ ಸರಸ ಸಲ್ಲಾಪದ ಹುಚ್ಚಾಟದಲ್ಲಿ ತೊಡಗುತ್ತಾರೆ ಎಂಬ ಆರೋಪ ಇದೆ ಇವರು ಎಗ್ಗುಸಿಗ್ಗಿಲ್ಲದೆ ಯಾವುದೆ ಭಯ ಇಲ್ಲದೆ ಬೆಚ್ಚಗಿನ ಅಪ್ಪುಗೆಯಲ್ಲಿ ಭಾವನೆಗಳನ್ನು ಶೇರ್ ಮಾಡಿಕೊಂಡು ಇಂಗ್ಲಿಷ್ ಚಲನಚಿತ್ರದ ದೃಶ್ಯಗಳನ್ನು ಮೀರಿಸುವಂತೆ ಲಿಪ್ ಲಾಕ್ ಮಾಡಿಕೊಂಡು ವಿಹರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತವರ ಬಗ್ಗೆ ವಾಹನ ನಿರ್ವಾಹಕರು ಹಲವಾರು ಬಾರಿ ಗದರಿದರು ಡೋಂಟ್ ಕೇರ್ ಎನ್ನುವಂತೆ ಇರುತ್ತದೆ ಹದಿಹರೆಯದ ಗೆಳೆಯ ಮತ್ತು ಗೆಳತಿ ಜೋಡಿಗಳ ವರ್ತನೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



