ನ್ಯೂಜ್ ಡೆಸ್ಕ್: ದೇಶಕ್ಕೆ ಸ್ವಾತಂತ್ರ್ಯ ಬಂದು 77ವರ್ಷ ಕಳೆದರೂ ಈ ಗ್ರಾಮದಲ್ಲಿ ಹತ್ತನೇ ತರಗತಿ ಪಾಸಾದವರು ಇರಲಿಲ್ಲ ಇದೆ ಮೊದಲ ಬಾರಿಗೆ ಗ್ರಾಮದ ಬಾಲಕನೊರ್ವ ಹತ್ತನೇ ತರಗತಿ ಪಾಸಾಗುವ ಮೂಲಕ ಗ್ರಾಮದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾನೆ. ಇತ್ತೀಚೆಗೆ ಬಂದಂತ ಹತ್ತನೇ ತರಗತಿಯ ಫಲಿತಾಂಶಗಳಲ್ಲಿ, ರಾಮ್ ಕೆ ವಾಲ್ ಎಂಬ ಹುಡುಗ 600 ಅಂಕಗಳಿಗೆ 322 ಅಂಕ ಗಳಿಸಿ ಹತ್ತನೇ ತರಗತಿ ಪಾಸಾಗಿದ್ದಾನೆ.|ಇದು ನಡೆದಿರುವುದು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರಕ್ಕೆ ಸುಮಾರು 50 ಕಿ.ಮೀ ದೂರದಲ್ಲಿರುವ ನಿಜಾಂಪುರ್ ಗ್ರಾಮದಲ್ಲಿ. ಸುಮಾರು 200 ಮನೆಗಳುಳ್ಳ ಗ್ರಾಮದಲ್ಲಿ ಕೃಷಿ ಕಾರ್ಮಿಕನಾದ ಜಗದೀಶ್ ಹಾಗು ಅದೇ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಪುಷ್ಪಾ ದೇವಿ ದಂಪತಿ ಮಗನಾದ ರಾಮ್ ಕೆ ವಾಲ್ ಗ್ರಾಮದಲ್ಲಿ ಯಾರು ಪಾಸಾಗದ ಹತ್ತನೇ ತರಗತಿಯನ್ನು ಉತ್ತೀರ್ಣನಾಗಿ ಸಾಧನೆ ಮಾಡಿದ್ದಾನೆ.ಇವನ ಸಾಧನೆಯನ್ನು ಗಮನಿಸಿ ಸ್ಥಳೀಯ ಸರ್ಕಾರಿ ಆಡಳಿತದ ಅಧಿಕಾರಿಗಳು ಗೌರವಿಸಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



