ಶ್ರೀನಿವಾಸಪುರ:-ಶ್ರೀನಿವಾಸಪುರದಲ್ಲಿ ಮತ್ತೇ ಎಸ್.ಎಲ್.ಎನ್ ಮಂಜನಾಥ್ ಯುಗಾದಿ ಹಬ್ಬದ ಪ್ರಚಾರ ಜೋರಾಗಿದೆ,ಪಟ್ಟಣ ಸೇರಿ ತಾಲೂಕಿನಾದ್ಯಂತ ಎಸ್.ಎಲ್.ಎನ್ ಮಂಜು ಯುಗಾದಿ ಶುಭಾಶಯದ ಫ್ಲೇಕ್ಸ್ ಗಳು ರಾಜಾಜಿಸುತ್ತಿವೆ ಈ ಪ್ರಚಾರ ಕೇವಲ ಫ್ಲೇಕ್ಸ್ ಸೀಮಿತವಾಗುತ್ತದ ಅಥಾವ ಮುಂದಿನ ಚುನಾವಣೆಗೆ ತಾಲೀಮು ನಡೆಸುತ್ತಾರ ಶೋಕಿಗೆ ಬ್ಯಾನರ್ ಹಾಕಿಸಿಕೊಂಡು ಸುಮ್ಮನಾಗುತ್ತಾರ ಎಂಬುದು ಸಾರ್ವಜನಿಕರ ಪ್ರಶ್ನೆ?
ಈ ಹಿಂದೆ ಎಸ್.ಎಲ್.ಎನ್ ಮಂಜನಾಥ್ ಬಿಜೆಪಿ ಬ್ಯಾನರ್ ಹಿಡಿದು ಶ್ರೀನಿವಾಸಪುರ ರಾಜಕೀಯ ಅಖಾಡಕ್ಕೆ ಬಂದಾಗ ದೊಡ್ಡಮಟ್ಟದಲ್ಲಿ ಅವರ ಹಿಂದೆ ಯುವಕರ ದಂಡು ಒಡಾಡುತಿತ್ತು ಮಂಜನಾಥ್ ತಾಲೂಕಿನಾದ್ಯಂತ ಒಡಾಡಿದ ಸ್ಪೀಡಿನ ವೇಗ ನೋಡಿದ ಜನತೆ ಮುಂದಿನ ದಿನಗಳಲ್ಲಿ ಹೊಸ ಅಲೆಯ ರಾಜಕೀಯ ಮುನ್ನುಡಿ ಎಂಬ ಮಾತು ಸಹ ಆಡಿದರು ಆದರೆ ಬಿಜೆಪಿ ಡಾ.ವೇಣುಗೋಪಾಲ್ ಅವರಿಗೆ ಮಣೆ ಹಾಕಿದಾಗ ಒಂದಷ್ಟು ಯುವ ಸಮುದಾಯ ಎಸ್.ಎಲ್.ಎನ್ ಮಂಜನಾಥ್ ಪರವಾಗಿ ಬಿಜೆಪಿ ಮುಖಂಡರ ವಾದ ಮಂಡಿಸಿದರಾದರೂ ಎಲ್ಲಾ ಲೆಕ್ಕಾಚಾರದಲ್ಲೂ ಬಿಜೆಪಿ ಮುಖಂಡರ ಅಗ್ರಸಿವ್ ನೆಸ್ ನಿಂದ ಯುವಕರು ತಣ್ಣಗಾದರೂ ಆದರೂ ಇಂದಿಗೂ ಯುವ ಸಮುದಾಯ ಎಸ್.ಎಲ್.ಎನ್ ಮಂಜನಾಥ್ ಸಂಪರ್ಕದಲ್ಲಿದ್ದಾರೆ. ಈ ಎಲ್ಲಾ ಬ್ಯಾಗ್ರೌಂಡ್ ನಿಂದಾಗಿ ಮತ್ತೇ ಎಸ್.ಎಲ್.ಎನ್ ಮಂಜನಾಥ್ ಯುಗಾದಿ ನೆಪದಲ್ಲಿ ತಾಲೂಕಿನಲ್ಲಿ ಸೆಕೆಂಡ್ ಇನ್ನಿಂಗ್ಸನಲ್ಲಿ ರೀ ಎಂಟ್ರಿ ಕೊಡಲು ಪೂರ್ತಿ ತಯಾರಿ ನಡೆಸಿದ್ದಾರೆ ಎಲ್ಲವೂ ಸರಿ ಹೊದರೆ ಅದು ಬಿಜೆಪಿಯಿಂದ ಆದರೂ ಆಗಬಹುದು ಅಥಾವ ಇನ್ಯಾವುದೇ ರಾಜಕೀಯ ವೇದಿಕೆ ಸಹ ಆಗಬಹುದು ಎನ್ನಲಾಗುತ್ತಿದೆ
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23


