ನ್ಯೂಜ್ ಡೆಸ್ಕ್: ಮಹಾಶಿವರಾತ್ರಿ ಹಬ್ಬದ ರಜೆ ಸೇರಿದಂತೆ ಬ್ಯಾಂಕುಗಳಿಗೆ ಸಾಲು ಸಾಲು ರಜೆ ಬರಲಿದ್ದು ಸಾಮಾನ್ಯ ಗ್ರಾಹಕ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎನ್ನಲಾಗಿದೆ.
ಮಾರ್ಚ್ 11 ಶಿವರಾತ್ರಿ ರಜೆ ಇರುತ್ತದೆ ನಂತರ ಮಾ 12 ಶುಕ್ರವಾರ ಒಂದು ದಿನ ಕಾರ್ಯನಿರ್ವಹಿಸುವ ಬ್ಯಾಂಕುಗಳು ಮಾ 13 ಎರಡನೇ ಶನಿವಾರ ಮತ್ತು ಮಾ 14 ಭಾನುವಾರ ಸೇರಿದಂತೆ ಮಾರ್ಚ್ 15 ಮತ್ತು 16 ರಂದು ಬ್ಯಾಂಕುಗಳ ಖಾಸಗೀಕರಣವನ್ನು ಪ್ರತಿಭಟಿಸಿ ಬ್ಯಾಂಕ್ ಕಾರ್ಮಿಕರ ಸಂಘಗಳು ಮುಷ್ಕರ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನಗಳವರೆಗೆ ಬ್ಯಾಂಕುಗಳನ್ನು ಮುಚ್ಚಲಾಗುವುದು ಹಾಗಾಗಿ ಸಾಂಪ್ರದಾಯಿಕ ವಹಿವಾಟು ನಡೆಸುವಂತ ಗ್ರಾಹಕರು ಸಾದ್ಯವಾದಷ್ಟು
ಮಾ10 ಮತ್ತು 12 ರಂದು ತಮ್ಮ ಹಣಕಾಸಿನ ವಹಿವಾಟಿಗೆ ಮುಂಚಿತವಾಗಿ ಯೋಜಿಸುವಂತೆ ಗ್ರಾಹಕರಿಗೆ ಕೆಲ ಬ್ಯಾಂಕುಗಳು ಸೂಚಿಸಿದಿಯಂತೆ.
ಇಂಟರ್ ನೆಟ್ ಹಾಗು ಆನ್ ಲೈನ್ ವಹಿವಾಟು ದಾರರಿಗೆ ಯಾವುದೆ ತೊಂದರೆ ಆಗದು ಎನ್ನಲಾಗಿದೆ
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



