Browsing: ಇತ್ತೀಚಿನ ಸುದ್ದಿ

ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಸಪ್ತಮಾತ್ರೀಕೆಯರಲ್ಲಿ ಒಬ್ಬರಾದ ವಾರಾಹಿ ಮಾತೆ ದೀಕ್ಷೆ ತೊಟ್ಟಿದ್ದರು ವಿಜಯವಾಡದ ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಕೇಂದ್ರ…

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ವಾರದ ಸಂತೆಗೆ ಸೂಕ್ತ ಜಾಗವಿಲ್ಲದೆ ಹೆದ್ದಾರಿಯಲ್ಲೆ ನಡೆಯುತ್ತಿದೆ, ಇದು ಹಲವಾರು ಅನಾಹುತಗಳಿಗೆ ಕಾರಣವಾಗಿದ್ದು ಪೋಲಿಸರು ಪುರಸಭೆ ತಾಲೂಕು ಆಡಳಿತ ಕಣ್ಣು-ಕಿವಿ ಮುಚ್ಚಿಕೊಂಡು ಸಂತೆ ನಡೆಯಲು…

ಕೋಲಾರ:ಇದೇನು ಹೀಗಾಗ್ತಾ ಇದೆ ಕೋಲಾರದ ಆಡಳಿತ ವ್ಯವಸ್ಥೆ.ಎತ್ತ ಸಾಗುತಿದೆ ಕೋಲಾರದ ಸಂಸ್ಕಾರ, ಹಾಡು ಹಗಲೇ ಕಚೇರಿಯಲ್ಲಿ ಬಾಡೂಟದ ಪಾರಾಯಣ,ಕೆಲಸದ ಹೊತ್ತಿನಲ್ಲೇ ಬರ್ತಡೇ ಸೆಲಬರೇಷನ್,ಏನಾಗಿದೆ ಜಿಲ್ಲಾಡಳಿತಕ್ಕೆ ಎಂಬ ಸಾಲು…

ಶ್ರೀನಿವಾಸಪುರ:ಇದು ಪ್ರಪಂಚ ಪ್ರಸಿದ್ಧ ಮಾವಿನ ಕಾಯಿ ಮಾರುಕಟ್ಟೆ ಭಾರತದ ಬಹುತೇಕ ಮಾವು ಮಾರುಕಟ್ಟೆಗಳಿಗೆ ನೇರಸಂಪರ್ಕ ಹೊಂದಿರುವಂತ ಬೃಹತ್ ಮಾವು ಮಾರುಕಟ್ಟೆ ಆದರೆ ಇಲ್ಲಿ ಕನಿಷ್ಟ ಮೂಲಭೂತ ಸೌಕರ್ಯ…

ನ್ಯೂಜ್ ಡೆಸ್ಕ್: ಸುಮಾರು ಎರಡು ವರೆ ವರ್ಷಗಳ ಹಿಂದೆ ಈಗಿನ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶಪಥ ಮಾಡಿದ್ದರು ಮತ್ತೆ ನಾನು ಮುಖ್ಯಮಂತ್ರಿ ಆಗುವವರಿಗೂ ಅಸಂಬ್ಲಿಗೆ…

ಶ್ರೀನಿವಾಸಪುರ:ಮಳೆಯಿಲ್ಲದೇ, ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದ ಶ್ರೀನಿವಾಸಪುರದ ಜನರ ಮೊಗದಲ್ಲಿ ಇದೀಗ ಸಂತಸ ಮೂಡಿದೆ.37 ಡಿಗ್ರಿ ಸೆಲ್ಸಿಯಸ್‌ ತಾಪಮಾನದಿಂದ ಸೆಕೆಗೆ ಜನರು ಬಸವಳದಿದ್ದರು ಇದೀಗ, ಮಳೆಯಾಗಿರುವುದರಿಂದ ತಂಪಾದ ವಾತಾವರಣ…

ಶ್ರೀನಿವಾಸಪುರ:ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವು ಸಾಧಿಸಿದ್ದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ತಮ್ಮ ಸಮೀಪದ ಪ್ರತಿಸ್ಪರ್ದಿ ಕಾಂಗ್ರೆಸ್ ಗೌತಮ್…

ಶ್ರೀನಿವಾಸಪುರ:ನಡೆದಿದ್ದು ಶಿಕ್ಷಕರ ಚುನಾವಣೆ ಅದರೆ ನಡೆದ ರೀತಿ ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲದಂತೆ ಎಲ್ಲವೂ ಖುಲ್ಲಂ ಖುಲ್ಲಾ ಎನ್ನುವಂತಿತ್ತು. ಇಂದು ನಡೆದಂತ ಆಗ್ನೇಯ ಶಿಕ್ಷಕರ ಕ್ಷೇತ್ರದ…

ಶ್ರೀನಿವಾಸಪುರ:ನಾಲ್ಕೈದು ಮಂದಿ ಯುವಕರ ಗುಂಪು ದ್ವಿಚಕ್ರ ವಾಹನಗಳಲ್ಲಿ ಬಂದು ಶ್ರೀನಿವಾಸಪುರ ಬಸ್ ನಿಲ್ದಾಣ ಬಳಿಯ ಹಾಫ್ ಕಾಮ್ಸ್ ಮುಂಬಾಗ ಪೋಲಿಸ್ ಠಾಣೆಗೆ ಕೂಗಳತೆ ದೂರದಲ್ಲಿ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ…

ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕುರಿತಂತೆ ಇಲ್ಲಿನ ಜನ ಕರ್ಮ ಕರ್ಮ ಎನ್ನುತ್ತಾರೆ ತಮಿಳುನಾಡು ಆಂಧ್ರಪ್ರದೇಶ ಕರ್ನಾಟಕ ಮೂರು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ…