ಕೋಲಾರ:ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರನ್ನು ಆಮೀಷಕ್ಕೆ ಒಳಪಡಿಸಲು ಹೊರಟಿರುವ ಬಿಜೆಪಿಯವರು ಬೌದ್ಧಿಕವಾಗಿ ದಿವಾಳಿಯಾಗಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಕೋಲಾರದಲ್ಲಿ ಮಾತಾನಾಡಿರುವ ಅವರು, ಬಿಜೆಪಿಯವರು ಮತದಾರರಿಗೆ ದುಡ್ಡು ಲಡ್ಡು ಕೊಟ್ಟು ಜೊತೆಗೆ ಶನೈಶ್ವರನ ಫೋಟೋ ಇಟ್ಟು ದೌರ್ಜನ್ಯವಾಗಿ ಆಣೆ ಪ್ರಮಾಣಗಳನ್ನು ಮಾಡಿಸಿ ಮಾತಿಗೆ ತಪ್ಪ ಬೇಡಿ ನೀವು ಪ್ರಮಾಣ ಮಾಡಿರುವುದು ಶನೈಶ್ವರನ ಫೋಟೋ ಮೇಲೆ ಎಂದು ಮತದಾರರಿಗೆ ಭಾವನಾತ್ಮಕವಾಗಿ ಬೆದರಿಸಿ ಬೌದ್ಧಿಕ ದಾರಿದ್ರ್ಯಪ್ರದರ್ಶಿಸಲು ಹೋರಟಿದ್ದಾರೆ ಎಂದು ಹೇಳಿದರು.
ಬಿಜೆಪಿ ಆಮೀಷಕ್ಕೆ ಒಳಗಾಗಿರುವ ಮತದಾರ ಭಯಬಿಳುತ್ತಿದ್ದಾರೆ
ಪ್ರಜಾಪ್ರಭುತ್ವದಲ್ಲಿ ಇದು ಆರೋಗ್ಯಕರ ಲಕ್ಷಣವಲ್ಲ ಇದು ಮಾರಕ, ಬಿಜೆಪಿಯವರ ಬೌದ್ಧಿಕ ದಾರಿದ್ರ್ಯದ ದಿವಾಳಿತನಕ್ಕೆ ಮತದಾರರು ಭಯಬಿಳದೆ ಪ್ರಜಾಪ್ರಭುತ್ವದ ಅಡಿಯಲ್ಲಿ ಧ್ಯರ್ಯವಾಗಿ ಮತಚಲಾಯಿಸುವಂತೆ ಹೇಳಿದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



