ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕಿನ ಅದಿಜಾಂಭವ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಅದಿಜಾಂಭವ ಸೇವಾ ಸಮಿತಿಯ ನೂತನ ಪದಾಧಿಕಾರಿಗಳು ಅವಿರೋಧವಾಗಿ ಅಯ್ಕೆಯಾಗಿರುತ್ತಾರೆ.
ಈ ಹಿಂದೆ ಟ್ರಸ್ಟ್ ಅಧ್ಯಕ್ಷರಾಗಿದ್ದ ಎನ್.ಶ್ರೀನಿವಾಸಪ್ಪ ತಮ್ಮ ವೈಯುಕ್ತಿ ಕಾರಣಕ್ಕೆ ರಾಜಿನಾಮೆ ನೀಡಿದ್ದ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಪುರಸಭೆ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಅವರನ್ನು ಮತ್ತು ಪ್ರದಾನ ಕಾರ್ಯದರ್ಶಿಯಾಗಿ ನಾಗದೇನಹಳ್ಳಿ ವೆಂಕಟರವಣಪ್ಪ ಅವರುಗಳು ಅಯ್ಕೆಯಾಗಿರುತ್ತಾರೆ. ನೂತನ ಅಧ್ಯಕ್ಷರ ಅಪೇಕ್ಷೆಯಂತೆ ಇತರೆ ಪದಾಧಿಕಾರಿಗಳಾಗಿ ಈ ಕೆಳಕಂಡವರನ್ನು ಆಯ್ಕೆಮಾಡಲಾಗಿದೆ.
ಗೌವಾದ್ಯಕ್ಷರಾಗಿ ದಿಂಬಾಲದ ನಿವೃತ್ತ ಮುಖ್ಯಶಿಕ್ಷಕ ರಾಮಪ್ಪ,ಕಾರ್ಯಾದ್ಯಕ್ಷರಾಗಿ ಹೂವಳ್ಳಿ ಕೃಷ್ಣಪ್ಪ,ಖಜಾಂಚಿಯಾಗಿ ವೆಂಕಟೇಶ್ ಸಲಹಾ ಸಮಿತಿಯ ಸದಸ್ಯರಾಗಿ ದೊಡಮಲದೊಡ್ಡಿ ಶ್ರೀನಿವಾಸಪ್ಪ ಉಪಾಧ್ಯಕ್ಷರಾಗಿ ಮರಸನಪಲ್ಲಿ ಕೆ.ವೆಂಕಟರವಣಪ್ಪ ಕೊತ್ತಪೇಟ ಕೆ.ಅರ್.ನರಸಿಂಹಯ್ಯ,ಮಂಚಿನೀಳ್ಳುಕೋಟೆ ಶಿವಣ್ಣ ಅಲವಾಟ ಲಕ್ಷ್ಮಣ,ಚಲ್ದಿಗಾನಹಳ್ಳಿ ಸೀತಪ್ಪ,ಕಾರ್ಯದರ್ಶಿಗಳಾಗಿ ಲಕ್ಷ್ಕೀಪುರ ಕೃಷ್ಣಪ್ಪ,ಚಾಂಪಲ್ಲಿ ಪಾಪನ್ನ ಮೊಗಿಲಹಳ್ಳಿ. ಶಿವಪ್ಪ ಗೌನಿಪಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಮೇಶ,ಅಡವಿಚಂಬಕೂರು ಗಂಗುಲಪ್ಪ,ಕಂಬಾಲಪಲ್ಲಿ ನರಸಿಂಹಪ್ಪ,ಜಂಟಿ ಕಾರ್ಯದರ್ಶಿಯಾಗಿ ಎನ್.ಮಂಜುನಾಥ್ ಸಹಕಾರ್ಯದರ್ಶಿಯಾಗಿ ನಾರಾಯಣಪುರ ವೆಂಕಟೇಶ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಿ.ವಿ.ರೆಡ್ಡಪ್ಪ,ಟಿ.ನಾರಾಯಣಸ್ವಾಮಿ ಇಲದೋಣಿ ಕದಿರೆಪ್ಪ ಜೊನ್ನಪಲ್ಲಿ ಸತ್ಯನಾರಾಯಣ,ನಟರಾಜ,ಅರಮಾಕಲಹಳ್ಳಿ ನವೀನ್, ಎಂ.ಸಿ.ನಾರಾಯಣಸ್ವಾಮಿ,ನಂಬಿಹಳ್ಳಿ ನರಸಿಂಹಪ್ಪ( ಸಂತೆ ಮೈದಾನ) ರವರುಗಳನ್ನು ಅಯ್ಕೆ ಮಾಡಲಾಗಿದೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17