ಶ್ರೀನಿವಾಸಪುರ:ದಾಯದಿಗಳ ನಡುವಿನ ಜಮೀನಿನ ವಿವಾದ ಗಲಾಟೆಗಳಾಗಿ ಎರಡು ಕುಟುಂಬದವರು ಬಡಿದಾಡಿಕೊಂಡಿರುವ ಘಟನೆ ರೋಣೂರು ಹೋಬಳಿಯ ದಿಂಬಾಲ ಗ್ರಾಮದಲ್ಲಿ ನಡೆದಿರುತ್ತದೆ.
ದಾಯಾದಿ ಕಲಹದಲ್ಲಿ ದಂಪತಿ ಗಾಯಗೊಂದ್ದು ಇವರನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಜಮೀನಿನಲ್ಲಿ ಕೆಲಸ ಮಾಡುವ ವೇಳೆ ವಿನಾಕಾರಣ ಬಂದು ಹಲ್ಲೇ ಮಾಡಿದ್ದಾರೆಂದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಾರೆಡ್ಡಿ ಆರೋಪ ಮಾಡಿರುತ್ತಾರೆ.
ಅಣ್ಣ-ತಮ್ಮಂದಿರ ನಡುವಿನ ಜಮೀನು ವಿವಾದ ನ್ಯಾಯಾಲಯದಲ್ಲಿದೆ,ಇದನ್ನು ದಾಖಲು ಮಾಡಿರುವುದನ್ನೆ ದೃಷ್ಟಿಯಲ್ಲಿರಿಸಿಕೊಂಡು
ಅಗಾಗ ಖ್ಯಾತೆ ತಗೆದು ಜಗಳ ಕಾಯುತ್ತಿದ್ದರು ಎಂದು ಶಿವಾರೆಡ್ಡಿ ಹೇಳುತ್ತಾರೆ.
ಶಿವಾರೆಡ್ಡಿ ತನ್ನ ಸ್ವಂತ ದೊಡ್ಡಪ್ಪನ ಮಕ್ಕಳಾದ ಸುಧಾಕರ್, ಶ್ರೀದರ್, ಚಂದ್ರಾ ರೆಡ್ಡಿ, ಬೈರೆಡ್ಡಿ ಒಗ್ಗೂಡಿ ನನ್ನ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



