ಶ್ರೀನಿವಾಸಪುರ:ಮನೆಗೆ ಬಂದು ಹೋಗುತ್ತಿದ್ದ ಗಂಡನ ಸ್ನೇಹಿತನೊಂದಿಗೆ ಸಲುಗೆ ಏರ್ಪಟ್ಟು ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಸುತ್ತಾಡಿ ಗಂಡನಿಂದ ದೂರವಾಗಿದ್ದಾಳೆ ನಂತರ ಪ್ರಿಯಕರನಿಗೂ ಸಾಕಾದ ಮೇಲೆ ಮಹಿಳೆಯೊಬ್ಬಳು ಪ್ರಿಯಕರ ಮೋಸ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಗೆ ಮೆಟ್ಟಿಲೇರಿ ನ್ಯಾಯಕ್ಕಾಗಿ ಮೊರೆ ಹೋಗಿ ಪ್ರಿಯಕರನ ಮನೆ ಮುಂದೆ ಮಹಿಳೆ ಧರಣಿ ಕುಳಿತ ಘಟನೆ ಪಟ್ಟಣದ ವಲ್ಲಭಾಯ್ ರಸ್ತೆಯಲ್ಲಿ ನಡೆದಿದೆ.ಈ ಸಂಬಂದ ಮಹಿಳೆ ದೂರಿನನ್ವಯ ಅಮರ್ ಎಂಬಾತನನ್ನು ಶ್ರೀನಿವಾಸಪುರ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ತಿಳಿದವರು ಹೇಳಿದಂತೆ
ಸುಖವಾಗಿ ಸಂಸಾರ ಮಾಡಿಕೊಂಡಿದ್ದ ಮಹಿಳೆ ಗಂಡನ ಸ್ನೇಹಿತನ ಸಹವಾಸಕ್ಕೆ ಬಿದ್ದು ಗಂಡನನ್ನು ಕಡಗಣಿಸಿ ಪ್ರಿಯಕರನೊಂದಿಗೆ ಸುತ್ತಾಡಿಕೊಂಡಿದ್ದಳು ಕಾಲ ಕಳೆದಂತೆ ಪ್ರಿಯಕರನಿಗೆ ಮಹಿಳೆ ಮೇಲಿನ ಮೋಹ ಕಡಿಮೆಯಾಗಿ ಕೊನೆಗೆ ಮಹಿಳೆಯನ್ನು ದೂರಮಾಡುವ ಪ್ರಯತ್ನಮಾಡಿದ್ದಾನೆ ಇದರ ಅರಿವು ಮಹಿಳೆಗೆ ಬರುವಷ್ಟರಲ್ಲಿ ಆಕೆ ಆರು ತಿಂಗಳ ಬಸುರಿಯಾಗಿದ್ದಾಳೆ ಮುಂದೆ ತುರ್ತಾಗಿ ನಿರ್ಧಾರ ಮಾಡುವ ಪ್ರಯತ್ನದಲ್ಲಿ ಹಳೆ ಗಂಡನನ್ನು ಬಿಟ್ಟಿದ್ದೀನಿ ಈಗ ನನ್ನ ಮದುವೆ ಆಗುವಂತೆ ಪ್ರಿಯಕರನನ್ನು ಒತ್ತಾಯಿಸಿದ್ದಾಳೆ ಮದುವೆ ವಿಚಾರ ಪ್ರಸ್ತಾವನೆ ಆಗುತ್ತಿದ್ದಂತೆ ಆಕೆಯೊಂದಿಗೆ ಪ್ರಿಯಕರ ಬಹು ದೂರ ಸರಿದಿದ್ದಾನೆ ದಿಕ್ಕು ತೊಚದೆ ಮಹಿಳೆ ನನಗೆ ಅನ್ಯಾಯ ಆಗಿದೆ ನ್ಯಾಯ ಕೊಡಿಸುವಂತೆ ಅಂಗಲಾಚಿ ಬಾಬಾಸಾಹೇಬ್ ಅಂಬೇಡ್ಕರ್ ಫೋಟೊ ಹಿಡಿದುಕೊಂಡು ಪ್ರಿಯಕರನ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದಾಳೆ.ಮಹಿಳೆ ಹೇಳುವಂತೆ ಪ್ರಿಯಕರ ನಾಲ್ಕು ಬಾರಿ ಗರ್ಭಪಾತ ಮಾಡಿಸಿದ್ದಾನಂತೆ
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



