ಫಿಲ್ಮ್ ಡೆಸ್ಕ್:ಮೇಗಾಸ್ಟಾರ್ ಚಿರಂಜಿವಿ ಮಗ ಗ್ಲೋಬಲ್ ಸ್ಟಾರ್ ರಾಮಚರಣ್ ಹೀರೋ ಆಗಿ ನಟಿಸಿರುವ “ಗೇಮ್ ಚೇಂಜರ್” ಸಿನಿಮಾ ಇಂದು ಬಿಡುಗಡೆಯಾಗಿದ್ದು ಅದರಲ್ಲಿ ಕಥಾನಾಯಕ ಐಎಎಸ್ ಅಧಿಕಾರಿಯಾಗಿದ್ದು ಈ ಪಾತ್ರಕ್ಕೆ ಸ್ಪೂರ್ತಿ ಭಾರತದ ಖ್ಯಾತ ಐಎ ಎಸ್ ಅಧಿಕಾರಿ ಎನ್ನುವ ಮಾತು ಕೇಳಿಬರುತ್ತಿದೆ.
ಕಾರ್ತಿಕ್ ಸುಬ್ಬರಾಜ್ ಕಥೆ ಬರೆದು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸಿರುವ ಚಿತ್ರವನ್ನು ದಿಲ್ ರಾಜು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.
90 ರ ದಶಕದಲ್ಲಿ, ಭಾರತದ ಚುನಾವಣಾ ಆಯುಕ್ತರಾಗಿ ಭಾರತೀಯ ಆಡಳಿತ ವ್ಯವಸ್ಥೆಗೆ ಹೊಸ ಭಾಷ್ಯ ಬರೆದ ತಮಿಳುನಾಡು ಕೇಡರ್ನ ಟಿ.ಎನ್. ಶೇಷನ್ ಅವರ ಸ್ಫೂರ್ತಿ ಪಡೆದಿದೆ ಎಂದು ಚಲನಚಿತ್ರ ಮೂಲಗಳು ತಿಳಿಸಿವೆ.ಟಿ.ಎನ್. ಶೇಷನ್ ಖಡಕ್ಐ .ಎ.ಎಸ್ ಅಧಿಕಾರಿಯಾಗಿ ತಮ್ಮ ಸಂವಿಧಾನ ಬದ್ದ ಹಕ್ಕು ಬಳಸಿಕೊಂಡು ರಾಜಕೀಯ ವ್ಯಸ್ಥೆಯನ್ನು ಸರಿ ದಾರಿಗೆ ದಾರಿಗೆ ತರುವ ಪ್ರಯತ್ನದಲ್ಲಿ ಭಾರತದ ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ ಅಧಿಕಾರಿಯಾಗಿ ಖ್ಯಾತರಾಗಿದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



