ನ್ಯೂಜ್ ಡೆಸ್ಕ್:ಎಣ್ಣೆ ಪಾರ್ಟಿಯಲ್ಲಿನ ಖರ್ಚು ಭಾಗಮಾಡಿಕೊಳ್ಳುವಾಗ ವ್ಯತ್ಯಾಸ ಆಗಿ ಕಡಿಮೆ ಹಣ ಕೊಟ್ಟಿದ್ದಲ್ಲದೆ ಸೋದರಮಾವನನ್ನು ಬಡಿದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಮಾವ ಮನೋಜ್ ಹಾಗು ಅವನ ಸೋದರಳಿಯ ಧರಮ್ ಠಾಕೂರ್ ಸೇರಿ ಡಿಯೋರಿ ತಪಾರಿಯಾ ಎಂಬ ಗ್ರಾಮದಲ್ಲಿ ಎಣ್ಣೆ ಹಾಗು ಚಿಕನ್ ಪಾರ್ಟಿ ಮಾಡಿದ್ದಾರೆ ನಂತರ ಒಟ್ಟು ಲೆಕ್ಕದಲ್ಲಿ ಖರ್ಚು ಸಮಭಾಗ ಹಂಚಿಕೊಳ್ಳುವಾಗ ಇಬ್ಬರ ನಡಿವೆ ಜಗಳ ಆಗಿದೆ ನೀನು ಕಡಿಮೆ ಹಣ ಕೊಟ್ಟಿರುವುದಾಗಿ ಮನೋಜ್ ಖ್ಯಾತೆ ತಗೆದಿದ್ದಾನೆ ಇದಕ್ಕೆ ಧರಮ್ ಠಾಕೂರ್ ಆಕ್ಷೆಪ ವ್ಯಕ್ತಪಡಿಸಿದ್ದಾನೆ ಇಬ್ಬರು ಕೈ ಕೈ ಮೀಲಾಯಿಸಿಕೊಂಡು ಜಗಳ ಮಾಡಿಕೊಂಡಿದ್ದಾರೆ ಕುಪಿತಗೊಂಡ ಧರಮ್ ಠಾಕೂರ್ ತನ್ನ ಮಾವ ಮನೋಜ್ ನನ್ನು ಕೋಲಿನಿಂದ ಹೊಡೆದು ಕೊಂದಿದ್ದಾನೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



