ಶ್ರೀನಿವಾಸಪುರ:ತಾಲ್ಲೂಕಿನ ದಲಿತ ಸಂಘಟನೆ ಮುಖಂಡ ರೋಜರಪಲ್ಲಿ ಡಾ.ವೆಂಕಟರವಣಪ್ಪ(56) ನಿಧನರಾಗಿದ್ದಾರೆ.
ವಿದ್ಯಾರ್ಥಿ ದಶೆಯಿಂದಲೆ ದಲಿತ ಚಳುವಳಿ ನೇತರನಾಗಿ ಚಿಂತಕರಾಗಿ ಹೋರಾಟಗಳ ಮುಂಚೂಣಿಯಲ್ಲಿರುತ್ತಿದ್ದ ವೆಂಕಟರವಣಪ್ಪ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಹಸನ್ಮೂಖಿಯಾಗಿ ಸಮಾಜದ ಎಲ್ಲಾ ಸಮುದಾಯಗಳೊಂದಿಗೂ ಸಹ ಬಾಳ್ವೆಯಿಂದ ಬೆರೆಯುತ್ತಿದ್ದ ಅವರು ರೋಜರಪಲ್ಲಿ ವೆಂಕಟರವಣಪ್ಪ ಎಂದೆ ಖ್ಯಾತರಾಗಿದ್ದರು ಇತ್ತಿಚಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪೊರೈಸಿ ಡಾಕ್ಟರೇಟ್ ಗಳಿಸಿದ್ದರು.
ಕಂಬನಿ ಮೀಡಿದ ಗಣ್ಯರು
ರೋಜರಪಲ್ಲಿ ವೆಂಕಟರವಣಪ್ಪ ನಿಧನಕ್ಕೆ ತಾಲೂಕಿನ ದಲಿತ ಸಂಘಟನೆಗಳ ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ,ಬಂಡಾರಹಳ್ಲಿ ಮುನಿಯಪ್ಪ,ನಾಗದೇನಹಳ್ಳಿಶ್ರೀನಿವಾಸ್,ಗಾಂಡ್ಲಹಳ್ಲಿ ಚಲಪತಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಕಲ ನಾರಯಣಸ್ವಾಮಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು,ಮಾತ ಸಂಸ್ಥೆ ನಾರಯಣಸ್ವಾಮಿ,ಉಪ್ಪರಪಲ್ಲಿತಿಮ್ಮಯ್ಯ,ದೇವೆಂದ್ರ,ಕಲ್ಲೂರುವೆಂಕಟೇಶ್,ನರಸಿಂಹಯ್ಯ ಹೆಬ್ಬಟ ಆನಂದ್,ಸೇರಿದಂತೆ ಹಲವಾರು ಜನ ಕಂಬನಿ ಮೀಡಿದಿದ್ದಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



