Browsing: ರಾಜಕೀಯ

ನ್ಯೂಸ್ ಡೆಸ್ಕ್: ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭಗೊಂಡಿದೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಅಧಿಕೃತ ಆಹ್ವಾನ ನೀಡಿದ್ದಾರೆ ಎನ್ನುವ ಲಿಸ್ಟ್ ನಲ್ಲಿ ಸುಳ್ಯದ ಶಾಸಕ ಎಸ್.ಅಂಗಾರ, ಉಮೇಶ್…

ತೆಲಗು ಕಿರುತೆರೆ ನಿರೂಪಕ ಪ್ರದೀಪ್ ಹೀರೋ ಆಗಿ ನಟಿಸಿರುವ ಸಿನಿಮಾ’ನೀಲಿ ನೀಲಿ ಆಕಾಶಂ..’ ಹಾಡು ಸೂಪರ್,ಡೂಪರ್ ಹಿಟ್ಕನ್ನಡದ ನಿರ್ಮಾಪಕ ಹಾಗು ನಾಯಕಿ ನಟಿ “ನೀಲಿ ನೀಲಿ ಆಕಾಶಂ…

ರಾಂಕಿಂಗ್‍ಸ್ಟಾರ್ ಯಶ್ ರಾಖಿಭಾಯ್ ಹುಟ್ಟುಹಬ್ಬದ ಮುನ್ನ ದಿನ ಬಿಡುಗಡೆಗೊಂಡ ಕೆಜಿಎಫ್ 2 ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ದಾಖಲೆ ಮಾಡಿದೆ. 35ನೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಂಕಿಂಗ್…

ಬೆಂಗಳೂರು:-2023ರ ವಿಧಾನಸಭಾ ಚುನಾವಣೆ ಗೆಲ್ಲಲು ಜೆಡಿಎಸ್ ಪಕ್ಷವನ್ನು ಬಲಗೊಳಿಸಲು ಸಂಘಟನಾತ್ಮಕವಾಗಿ ಕಾರ್ಯತಂತ್ರ ರೂಪಿಸಲು ಹೋರಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅದಕ್ಕಾಗಿ ಈಗಿನಿಂದಲೇ…

ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಬ್ಬರಿಸಿದ ಸಚಿವ ಮಾಧುಸ್ವಾಮಿಕೊರೊನಾ,ನೀತೆ ಸಂಹಿತೆ ಎಂಬ ಕಾರಣಗಳನ್ನು ನೀಡಿ ವ್ಯವಸ್ಥೆ ಜಡಗಟ್ಟಿಸಿದ್ದಾರೆಕೆಲಸ ಮಾಡೋದನ್ನೇ ಮರೆತಿದ್ದಾರೆ ಎಂದು ಕೂಗಾಡಿದ ಸಚಿವ ಮಾಧುಸ್ವಾಮಿಸಂಜೆ ವೇಳೆಗೆ ಕ್ಷಮೆಯಾಚನೆ…

ಶ್ರೀ ಮನ್ನಾನಾರಯಣನ ದಶಾವತಾರದಲ್ಲಿ ಕೂರ್ಮಾವತಾರ ಎರಡನೆಯ ಅವತಾರಅಮೆಯ ಮೂರ್ತಿಯನ್ನು ಪೂಜಿಸುವುದರಿಂದ ಅಭಿಷ್ಟೆಗಳು ಈಡೇರುವುದು ಎಂಬ ನಂಬಿಕೆ ಆಮೆಯ ವಿಗ್ರಹವನ್ನು ತಂದು ಮನೆಯಲ್ಲಿ ಇಟ್ಟು ಪೂಜಿಸಿದರೆ ಸಕಲ ಕಷ್ಟಗಳು…

ನ್ಯೂಸ್ ಡೆಸ್ಕ್:-ಬ್ರಹ್ಮಾನಂದಂ ಈ ಹೆಸರು ತೆಲಗು ಸಿನಿಮಾ ಪರದೆಯ ಮೇಲೆ ಬ್ರಹ್ಮಾಂಡವಾದ ಹೆಸರು ಪರದೆಯ ಮೇಲೆ ಪ್ರತ್ಯಕ್ಷ್ಯವಾದರೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ ಮೂರು ದಶಕಗಳಿಂದ ತೆಲುಗು…

ಶ್ರೀನಿವಾಸಪುರ:ಕೋವಿಡ್‌ ಲಾಕ್‌ಡೌನ್‌ ಬಳಿಕ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ರೈಲು ಸೇವೆಯು ಜನವರಿ 4 ಸೋಮವಾರ ದಿಂದ ಆರಂಭವಾಗಿದೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಾದು ಹೋಗುವ ರೈಲು ವಿಭಜಿತ ಕೋಲಾರ ಜಿಲ್ಲೆಗೆ…

ಕಾಣಿಪಾಕಂ:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪ್ರಸಿದ್ಧ ವಿನಾಯಕ ದೇವಾಲಯ ಇರುವ ಕಾಣಿಪಾಕಂ ನಲ್ಲಿ ವೈಷ್ಣವ ದೇವಾಲಯ ಸಹ ಇದೆ ಶ್ರೀ ವರದರಾಜಸ್ವಾಮಿ ದೇವಸ್ಥಾನ ಇಲ್ಲಿ ಮಂಗಳವಾರ ಹುಣ್ಣಿಮೆ ಗರುಡಸೇವೆ…

ಸಿನಿಮಾ ಶೈಲಿಯಲ್ಲಿ ಶಾಸಕನೊಬ್ಬ ತಮ್ಮ ಹಿಂಬಾಲಕರೊಂದಿಗೆ ಮಾಜಿ ಶಾಸಕನ ಮನೆಗೆ ಹೋಗಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ತಾಡಪತ್ರಿ ಪಟ್ಟಣದಲ್ಲಿ ನಡೆದಿರುತ್ತದೆ.ಮಾಜಿ ಶಾಸಕನ ಮನೆಯಲ್ಲಿ…