Browsing: ರಾಜಕೀಯ

ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಮುಖಂಡಮುಖ್ಯಮಂತ್ರಿ ಸಮ್ಮುಖದಲ್ಲಿ BJP ಸೇರ್ಪಡೆಬಂಗಾರಪೇಟೆ MLA ನಾರಯಣಸ್ವಾಮಿ ಪರಮಾಪ್ತಇತ್ತಿಚಿಗೆ ಇಬ್ಬರ ನಡುವೆ ಹಳಸಿರುವ ಸ್ನೇಹ!ಬಿಜೆಪಿ ಗೆ…

ಶ್ರೀನಿವಾಸಪುರ ಪುರಸಭೆಯಲ್ಲಿ ರಾಜಕೀಯ ಜಿದ್ದಾ-ಜಿದ್ದಿಗೆ ಕಾರಣವಾಗಿದೆ ಯಾರು ಯಾರಿಗೂ ಕಡಿಮೆ ಇಲ್ಲದಂತೆ ಸೇರಿಗೆ ಸವ್ವಾ ಸೇರು ಎಂಬಂತೆ ಇಲ್ಲಿನ ಸಾಂಪ್ರದಾಯಿಕ ಕಾಂಗ್ರೆಸ್ ಹಾಗು ಜೆಡಿಎಸ್ ಎದರು ಬದರಾಗಿದೆ…

ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೆರೆಗಳುಕೆರೆಗಳ ಆರ್ಭಟದ ಸದ್ದಿಗೆ ಜನತೆ ಕಂಗಾಲುಹಳ್ಳ ಕೊಳ್ಳಗಳಲ್ಲಿ ಭೊರ್ಗೆರೆತ ನೀರಿನ ಹರಿವುಅಡ್ಡಗಲ್ಲು, ಕೆಂಪರೆಡ್ಡಿಗಾರಿಪಲ್ಲಿ ಕೆರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಶ್ರೀನಿವಾಸಪುರ:- ತಾಲೂಕಿನಲ್ಲಿ ಎರಡು…

ಶ್ರೀನಿವಾಸಪುರ:- ತಾಲೂಕಿನ ರಾಯಲ್ಪಾಡು ಹೋಬಳಿಯ ಕೂರಿಗೆಪಲ್ಲಿ ಆಂಧ್ರದ ಬಿ.ಕೊತ್ತಕೋಟ ರಸ್ತೆಯಲ್ಲಿ ಜಮೀನು ಕಡೆಗೆ ಹೋಗಿ ಬರುತ್ತಿದ್ದ ಮಹಿಳೆಯೊಬ್ಬರು ಮಳೆ ನೀರು ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿರುವ ಧಾರುಣ ಘಟನೆ…

ಚಿಂತಾಮಣಿ:- ಚಿಂತಾಮಣಿ ತಾಲೂಕಿನ ಚಿಲಕಲನೆರ್ಪು ಹೋಬಳಿ ಮಿಟ್ಟಹಳ್ಳಿ ಗ್ರಾಮದ ಸುತ್ತಮುತ್ತ ಮಂಗಳವಾರ ಭೂಕಂಪಿಸಿದ ಬೆನ್ನಲ್ಲೆ ಮತ್ತೇ ಬುಧವಾರ ಮದ್ಯರಾತ್ರಿ ನಸುಕಿನಲ್ಲಿ ಎರಡು ಬಾರಿ ಹಾಗು ಗುರುವಾರ ಬೆಳಿಗ್ಗೆ…

ನ್ಯೂಜ್ ಡೆಸ್ಕ್:- ಪುನೀತ್ ರಾಜ್​​ಕುಮಾರ್ ಮಾಡುತ್ತಿದ್ದ ಸಮಾಜಮುಖಿ ಕಾರ್ಯಕ್ಕೆ ಸಹಕಾರ ನೀಡುತ್ತೇನೆ ಎಂದು ತಮಿಳು ನಟ ವಿಶಾಲ್​ ಹೇಳಿದ್ದಾರೆ ಅವರು ಭಾನುವಾರ ರಾತ್ರಿ ತೆಲಗು ಚಿತ್ರರಂಗ ಪುನೀತ್…

ಶ್ರೀನಿವಾಸಪುರ:-ರಾಜ್ಯದಲ್ಲಿ ರೈತರ ಬಡವರ ಪರವಾಗಿ ಇರುವಂತ ಜೆ.ಡಿ.ಎಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಗ್ರಾಮೀಣಭಾಗದ ಯುವ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಿ ಪಕ್ಷವನ್ನು ಗೆಲ್ಲಿಸಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡೋಣ…

ಅಧಿಕಾರದಲ್ಲಿದ್ದಾಗ ಎತ್ತಿನ ಹೊಳೆ ಪ್ರಾಜೆಕ್ಟ್ ಗೆ ಹಣ ಕೊಡದವರುಕೋಲಾರಕ್ಕೆ ಬಂದು ಕೆ.ಸಿ.ವ್ಯಾಲಿ ಯೋಜನೆಯನ್ನು ಕೊಳಚೆ ನೀರು ಅಂತಾರೆ11 ತಿಂಗಳ ಕಡಿಮೆ ಅವಧಿಯಲ್ಲಿ ಪೂರ್ಣವಾದ ಕೆ.ಸಿ.ವ್ಯಾಲಿ ಪ್ರಾಜೇಕ್ಟ್ಕೆ.ಸಿ.ವ್ಯಾಲಿ ಯೋಜನೆ…

ಶ್ರೀನಿವಾಸಪುರ:ಹಲವು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ತಾಲೂಕಿನ ಉತ್ತರ ಭಾಗದ ಬಹುತೇಕ ಕೆರೆಗಳು, ದೊಡ್ಡಹಳ್ಳಗಳು, ಕುಂಟೆಗಳು, ಚೆಕ್ ಡ್ಯಾಮ್ ಗಳು ಕೊಡಿ ಹೊಗುತ್ತಿವೆ ರಾಯಲ್ಪಾಡು,ನೆಲವಂಕಿ ಹೊಬಳಿ ಭಾಗದ…

ಶ್ರೀನಿವಾಸಪುರ: ರೈತ ಸಂಘದ ಇತಿಹಾಸ ತಿಳಿಯದೆ ಕೋಲಾರದ ಸಂಸದ ಮುನಿಸ್ವಾಮಿ ರೈತ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ತಮ್ಮ ಹುದ್ದೆಯ ಗೌರವ ತಾವೆ ಕಳೆದುಕೊಂಡಿದ್ದಾರೆ ಎಂದು…