Browsing: ರಾಜಕೀಯ

ನ್ಯೂಜ್ ಡೆಸ್ಕ್: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮುನಿಯಪ್ಪ ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ವದಂತಿ ಪುಂಕಾನು ಪುಂಕವಾಗಿ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್…

ಶ್ರೀನಿವಾಸಪುರ:- ಶ್ರೀನಿವಾಸಪುರವನ್ನು ನಾಲ್ಕುದಶಕಗಳಿಂದ ಪ್ರತಿನಿಧಿಸುತ್ತಿರುವ ಇಲ್ಲಿನ ಸಂಪ್ರದಾಯಿಕ ಎದುರಾಳಿ ರಾಜಕಾರಣಿಗಳಾದ ಸ್ವಾಮಿ-ರೆಡ್ಡಿ ತಾಲೂಕಿನ ಅಭಿವೃದ್ದಿಗೆ ಶೂನ್ಯ ಎಂದು ಕೋಲಾರದ ಸಂಸದ ಮುನಿಸ್ವಾಮಿ ಶ್ರೀನಿವಾಸಪುರದ ಹಾಲಿ ಮತ್ತು ಮಾಜಿ…

ನೂತನವಾಗಿ ಕಾಣಿಪಾಕಂ ದೇವಾಲಯ ನಿರ್ಮಾಣಶ್ರೀ ಕಾಳಹಸ್ತಿ ದೇವಸ್ಥಾನದ ಶೈಲಿಯಲ್ಲಿ ನಿರ್ಮಾಣಪಲ್ಲವ ಹಾಗು ವಿಜಯನಗರ ವಾಸ್ತುಶಿಲ್ಪದ ಪರಿಕಲ್ಪನೆಆಂಧ್ರ ಮೂಲದ ಎನ್ ಆರ್ ಐ ಗಳು ದಾನಿಗಳು ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ…

ಶ್ರೀನಿವಾಸಪುರ: ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಅವರ ಇನೋವಾ ಕಾರು ಬೈಕ್ ಸವಾರನಿಕೆ ಡಿಕ್ಕಿ ಹೋಡೆದ ಪರಿಣಾಮ ವ್ಯಕ್ತಿಯೋಬ್ಬ ಸಾವನಪ್ಪಿರುವ ಘಟನೆ ತಾಲೂಕಿನ ಚಿಂತಾಮಣಿ ರಸ್ತೆಯ…

ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮತ್ತು ಶ್ರೀನಿವಾಸಪುರದ ಮಾಜಿ ಶಾಸಕ ವೆಂಕಟಶಿವಾರೆಡ್ದಿ ಮದ್ಯೆ ಟಾಕ್ ಫೈಟ್ (ಮಾತಿನ ಯುದ್ದ) ನಡೆದಿದೆ ಇಬ್ಬರು ಒಬ್ಬರನ್ನೊಬ್ಬರು ವೈಯುಕ್ತಿಕವಾಗಿ ದೂಷಿಸಿಕೊಂಡಿದ್ದಾರೆ ಇಬ್ಬರ…

ಲಿಮ್ಕಾ ದಾಖಲೆ ಮಾಡುವಷ್ಟು ದೊಡ್ಡದಾದ ರಾಷ್ಟ್ರಧ್ವಜಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಾರಟಪ್ರತಿ ತಾಲೂಕಿನಲ್ಲೂ ಬೈಕ್ ರ್‍ಯಾಲಿದೇವರಾಯಸಮುದ್ರ ಬೆಟ್ಟಕ್ಕೆ ಲೇಸರ್ ಲೈಟ್ ಕೋಲಾರ: ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದೇಶದಲ್ಲಿಯೇ…

ಶ್ರೀನಿವಾಸಪುರ:ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲ ವಿತರಣೆಯ ಕಾರ್ಯಕ್ರಮದಿಂದ ರಾಜಕೀಯ ಲಾಭ ಪಡೆದುಕೊಳ್ಳಲಾಗಿತ್ತಿದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಆರೋಪಿಸಿದರು ಅವರು ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ…

ಶ್ರೀನಿವಾಸಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಾಗು ಜನ ಸಾಮಾನ್ಯರು ಬಳಸುವ ದಿನ ನಿತ್ಯದ…

ಶನಿವಾರ ತಡರಾತ್ರಿ ಜೆಎನ್‌ಆರ್ ಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿಬಸ್ ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯ,ಇಬ್ಬರ ಸ್ಥಿತಿ ಚಿಂತಾಜನಕ ಒಬ್ಬ ಸ್ಥಳದಲ್ಲೇ ಸಾವು. ಶ್ರೀನಿವಾಸಪುರ:ಕರ್ನಾಟಕ-ಆಂಧ್ರದ ಗಡಿಯ ಬೆಂಗಳೂರು-ಮದನಪಲ್ಲಿ ರಸ್ತೆಯಲ್ಲಿ…

ಶ್ರೀನಿವಾಸಪುರ:ಕೋಲಾರ-ಶ್ರೀನಿವಾಸಪುರ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಸಾಗಿಸುತಿದ್ದ 21 ಕೆಜಿ ಗಾಂಜಾವನ್ನು ಶ್ರೀನಿವಾಸಪುರ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು ಕೋಲಾರ ಮೂಲದ ವ್ಯಕ್ತಿಯನ್ನು ಬಂಧಿಸಿರುತ್ತಾರೆ.ಶ್ರೀನಿವಾಸಪುರ ತಾಲೂಕಿನ ವಳಗೆರನಹಳ್ಳಿ ಬಳಿ…