ಕೋಲಾರ:ಕೋಲಾರ ನಗರಸಭೆ ನೂತನ ಪೌರಾಯುಕ್ತರಾಗಿ ನವೀನ್ ಚಂದ್ರ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ, ಶ್ರೀನಿವಾಸಪುರ ಪುರಸಭೆಯಲ್ಲಿ ಮುಖ್ಯವ್ಯಸ್ಥಾಪಕರಾಗಿದ್ದ ನವೀನ್ ಚಂದ್ರ ಕೋಲಾರ ನಗರ ಸಭೆ ಆಯುಕ್ತರಾಗಿ ನಿಯಮಿತರಾಗಿದ್ದಾರೆ.

ಶ್ರೀನಿವಾಸಪುರ ಮುಖ್ಯಾಧಿಕಾರಿ ವಿ. ನಾಗರಾಜು,ಶಂಕರ್,ಪರಿಸರ ಅಭಿಯಂತರ ಹಾಗು ಕೋಲಾರ ನಗರಸಭೆ ಸಿಬ್ಬಂದಿ ನೂತನ ಪೌರಾಯುಕ್ತರಿಗೆ ಶುಭ ಕೋರಿದರು.



