Browsing: who

ಚಿಂತಾಮಣಿ: ಕೊರೋನಾ ವೈರಸ್​ ಈಗ ಚಿಂತಾಮಣಿಗೂ ವಕ್ಕರಿಸಿದೆ. ಸದ್ಯ ಕೊರೋನಾ ಸೋಂಕಿತ ವ್ಯಕ್ತಿಯನ್ನು ಗುರುತಿಸಲಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 13 ಜನರ ಸ್ಯಾಂಪಲ್ ಶೇಖರಿಸಲಾಗಿದ್ದು…