ಪ್ರತಿಷ್ಠಿತ FKCCI ಸಂಸ್ಥೆ ಅಧ್ಯಕ್ಷರಾಗಿ ಸಾಯಿ ರಾಮ್ ಪ್ರಸಾದ್ ಆಯ್ಕೆ

ಬೆಂಗಳೂರು: ​ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ FKCCI ನೂತನ ಅಧ್ಯಕ್ಷರಾಗಿ ಟಿ.ಸಾಯಿರಾಮ್ ಪ್ರಸಾದ್, ಹಿರಿಯ ಉಪಾಧ್ಯಕ್ಷರಾಗಿ ಬಿ.ಪಿ.ಶಶಿಧರ್ ಹಾಗೂ ಉಪಾಧ್ಯಕ್ಷರಾಗಿ ಎನ್.ಸತೀಶ್ ಅವರು ಆಯ್ಕೆ ಆಗಿದ್ದಾರೆ.ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಸಾಯಿರಾಮ್ ಪ್ರಸಾದ್ ವ್ಯಾಪಾರ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅನುಭವ ಹೊಂದಿದ್ದು 1962ರಿಂದ ಮಾರುಕಟ್ಟೆಯಲ್ಲಿ ಸಕ್ರಿಯವಾಗಿರುವ ತಮ್ಮ ಕುಟುಂಬದ ಹಿರಿಯರಾದ M/s. C V Thimmaiah and Co. ಹೆಸರಿನಲ್ಲಿ ಅಕ್ಕಿ ವ್ಯಾಪಾರ ಹೊಂದಿದ್ದು, ತಮ್ಮ ಕುಟುಂಬದ ಪಾರಂಪರಿಕ ಅಕ್ಕಿ ಮಂಡಿ ವ್ಯವಹಾರವನ್ನು … Continue reading ಪ್ರತಿಷ್ಠಿತ FKCCI ಸಂಸ್ಥೆ ಅಧ್ಯಕ್ಷರಾಗಿ ಸಾಯಿ ರಾಮ್ ಪ್ರಸಾದ್ ಆಯ್ಕೆ