ಅವಿಭಜಿತ ಕೋಲಾರ ಜಿಲ್ಲೆಗೆ ಬಾರದ ನೂತನ ರೈಲು ಹಾಗು ರೈಲುಮಾರ್ಗಗಳು!
ನ್ಯೂಜ್ ಡೆಸ್ಕ್:ಬಿಜೆಪಿ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ ನಲ್ಲಿ ಕೋಲಾರಕ್ಕೆ ಯಾವುದೇ ಹೊಸ ರೈಲು ಮಾರ್ಗದ ಪ್ರಸ್ತಾವನೆ ಇಲ್ಲದ್ದು ವಿಶೇಷ ಎನ್ನಬಹುದು,ಕೋಲಾರ ಜಿಲ್ಲೆಗೆ ಹೊಸ ರೈಲು ಹಾಗೂ ಮಾರ್ಗ ಘೋಷಣೆ ಆಗಬಹುದು ಎಂದು ಅವಿಭಜಿತ ಕೋಲಾರ ಜಿಲ್ಲೆಯ ಜನತೆ ನಿರಿಕ್ಷೆ ಹೊಂದಿದ್ದರು,ಕೋಲಾರ ಕೇಂದ್ರೀಕರಿಸಿ ವಿವಿಧ ನಗರಗಳಿಗೆ ರೈಲು ಮಾರ್ಗಗಳ ನಿರ್ಮಾಣದ ಬಗ್ಗೆ ದೇವೆಗೌಡರು ಪ್ರಧಾನಿಯಾದಾಗಿನಿಂದಲೂ ಹೇಳಲಾಗುತ್ತಿದೆ, ಆದರೂ ಅದು ಕಾರ್ಯಯೋಜನೆ ಆಗಿಲ್ಲ.ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಒಂದಾಗಿರುವ ರೈಲು ಸೇವೆ ಕುರಿತಾಗಿ ಜಿಲ್ಲೆಯ ಜನತೆಗೆ ಸೌಕರ್ಯಗಳು ಅಷ್ಟೇನೂ … Continue reading ಅವಿಭಜಿತ ಕೋಲಾರ ಜಿಲ್ಲೆಗೆ ಬಾರದ ನೂತನ ರೈಲು ಹಾಗು ರೈಲುಮಾರ್ಗಗಳು!
Copy and paste this URL into your WordPress site to embed
Copy and paste this code into your site to embed