ಶ್ರೀನಿವಾಸಪುರ:ಅಭಿವೃದ್ಧಿ ವಂಚಿತ ಇತಿಹಾಸ ಪ್ರಸಿದ್ಧ ಯಲ್ದೂರು!

ಶ್ರೀನಿವಾಸಪುರ:ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾದ ಯಲ್ದೂರು ಪಂಚಾತಿಯಿ ಕೇಂದ್ರ ಸಹ ಹೌದು. ಯಲ್ದೂರು ಅನ್ನು ಧಾರ್ಮಿಕ, ವಾಣಿಜ್ಯ ಹಾಗು ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಪಡಿಸಬಹುದಾಗಿತ್ತು ಆದರೆ ಇಲ್ಲಿನ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮಹತ್ವದ ಹೋಬಳಿ ಕೇಂದ್ರ ಇಂದು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.ಶ್ರೀನಿವಾಸಪುರ ಪಟ್ಟಣದಿಂದ ಅರ್ದ ಗಂಟೆ ಪ್ರಯಾಣದಲ್ಲಿ ತಲುಪಬಹುದಾದ ಊರು ಯಲ್ದೂರು ರಾಷ್ಟ್ರೀಯ ಹೆದ್ದಾರಿ 69 ರಿಂದ 7-8 ಕೀ.ಮಿ ಅಂತರದಲ್ಲಿ ಇದ್ದು ಇಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ.ಕಾಲ ಬೆಳೆದಿದೆ ಅಧುನಿಕತೆ ಮೈಗೂಡಿಸಿಕೊಂಡಾಗಿದೆ ಹಸಿರು ಮಾಯವಾಗಿ ಕಾಂಕ್ರಿಟ್ … Continue reading ಶ್ರೀನಿವಾಸಪುರ:ಅಭಿವೃದ್ಧಿ ವಂಚಿತ ಇತಿಹಾಸ ಪ್ರಸಿದ್ಧ ಯಲ್ದೂರು!