ಶ್ರೀನಿವಾಸಪುರದಲ್ಲಿ ಮುಂದುವರಿದ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ
ಶ್ರೀನಿವಾಸಪುರ:ಒತ್ತುವರಿಯಾಗಿದೆ ಎನ್ನಲಾದ ಅರಣ್ಯ ಇಲಾಖೆಗೆ ಸೇರಿದ ಜಮೀನು ಒತ್ತುವರಿ ತೆರವು ಗೊಳಿಸುವ ಕಾರ್ಯಚರಣೆ ಶನಿವಾರ ಮದ್ಯರಾತ್ರಿ ಸಹ ಮುಂದುವರೆದಿದ್ದು 200ಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಶ್ರೀನಿವಾಸಪುರ-ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಸಬಾ ವ್ಯಾಪ್ತಿಯ ಕೇತಗಾನಹಳ್ಳಿ,ಚಿಂತಕುಂತೆ,ಹೆಬ್ಬಟ,ಅರಿಕೇರಿ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಜಮೀನು ತೆರವು ಕಾರ್ಯಚರಣೆ ಶನಿವಾರ ಮದ್ಯರಾತ್ರಿ ನಿರ್ವಹಿಸಲಾಗಿದೆ. 50ಕ್ಕೂ ಹೆಚ್ಚು ಜೆಸಿಬಿಗಳನ್ನು ಕಾರ್ಯಚರಣೆಯಲ್ಲಿ ಬಳಸಿಕೊಂಡು ಹತ್ತಾರು ವರ್ಷಗಳ ಮಾವು ಹಾಗು ಇನ್ನಿತರೆ ಮರಗಳನ್ನು ನೆಲಸಮ ಮಾಡಲಾಗಿದ್ದು … Continue reading ಶ್ರೀನಿವಾಸಪುರದಲ್ಲಿ ಮುಂದುವರಿದ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ
Copy and paste this URL into your WordPress site to embed
Copy and paste this code into your site to embed