ನ್ಯೂಜ್ ಡೆಸ್ಕ್:ದೀಪಾವಳಿ ಸಂಭ್ರಮಿಸಬೇಕು ಎಂದು ಪಟಾಕಿ ತಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಪಟಾಕಿ ಸಿಡಿದು ಒರ್ವ ಸಾವನಪ್ಪಿ ಆರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಆಂಧ್ರದಲ್ಲಿ ನಡೆದಿದೆ.
ಆಂಧ್ರದ ಏಲೂರಿನಲ್ಲಿ ನಡೆದ ಪಟಾಕಿ ಸ್ಫೋಟದ ಘಟನೆ ಅಗಿದ್ದು ಹೇಗೆ ಎಂದರೆ ಬೈಕ್ನಲ್ಲಿ ಪಟಾಕಿ ಸಾಗಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಏಕಾಏಕಿ ನಡೆದ ಸ್ಪೋಟಕದಿಂದ ಜನರಲ್ಲಿ ಭಯದ ವಾತವರಣ ಉಂಟಾಗಿದ್ದು ಏನಾಯಿತು ಎಂದು ತಿಳಿಯದೆ ಸ್ಥಳೀಯರು ಕೆಲಕಾಲ ಗೊಂದಲಕ್ಕೆ ಸಿಲುಕಿದರು. ಕೊನೆಗೆ ಪಟಾಕಿ ಸಿಡಿದ ವಿಷಯ ತಿಳಿದ ಜನರು ನಿರಾತಂಕ ವ್ಯಕ್ತಪಡಿಸಿದರು. ಸುಧಾಕರ್ ಎಂಬ ವ್ಯಕ್ತಿ ಪಟಾಕಿ ಖರೀದಿಸಿ ಅದನ್ನು ಬೈಕನಲ್ಲಿ ಮನೆಗೆ ತಗೆದುಕೊಂಡು ಹೋಗುತ್ತಿದ್ದಾನೆ ಈ ಸಂದರ್ಬದಲ್ಲಿ ಸಾಗುತ್ತಿದ್ದ ಬೈಕ್ ರಸ್ತೆಯಲ್ಲಿ ಆಯಾತಪ್ಪಿ ರಸ್ತೆ ಗುಂಡಿಗೆ ಬಿದ್ದಿದೆ ಬೈಕ್ ಬಿದ್ದ ರಭಸಕ್ಕೆ ಬೈಕ್ ನೊಂದಿಗೆ ಇಟ್ಟುಕೊಂಡಿದ್ದ ಪಟಾಕಿ ಸ್ಪೋಟಗೊಂಡಿದೆ. ಬಾರಿ ಸದ್ದುಮಾಡುವ ಅಟಂಬಾಂಬು ಪಟಾಕಿ ಬಾರಿ ಸದ್ದಿನೊಂದಿಗೆ ಸ್ಫೋಟಗೊಂಡಿದೆ ಸ್ಫೋಟದಲ್ಲಿ ಸುಧಾಕರ್ ಅವರ ದೇಹ ಛಿದ್ರವಾಗಿದ್ದು ಸ್ಫೋಟದ ಪ್ರಮಾಣವನ್ನು ಊಹಿಸಬಹುದಾಗಿದೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



