ನ್ಯೂಜ್ ಡೆಸ್ಕ್:ತಿರುಮಲದಲ್ಲಿ ಭಕ್ತರ ಜನಜಂಗುಳಿ ಮುಂದುವರಿದಿದ್ದು, ದರುಶನ ಪಡೆಯಲು ನೂಕುನುಗ್ಗಲು ಉಂಟಾಗಿದೆ,9 ಕ್ಕೂ ಹೆಚ್ಚು ಕಂಪಾರ್ಟ್ಮೆಂಟ್ಗಳಲ್ಲಿ ದರುಶನಕ್ಕಾಗಿ ಭಕ್ತರು ಕಾದು ಕುಳತಿದ್ದು, ದೇವರ ದರ್ಶನಕ್ಕೆ 7 ರಿಂದ 8 ಗಂಟೆ ಸಮಯ ಆಗುತ್ತಿದೆ ದಿನಾಂಕ 26 ರಂದು ಬುಧವಾರ 71,689 ಭಕ್ತರು ತಿರುಮಲವಾಸಿ ಶ್ರೀವೆಂಕಟೇಶ್ವರ ದೇವರ ದರ್ಶನ ಪಡೆದಿರುತ್ತಾರೆ. ಬುಧವಾರ ಶ್ರೀವಾರಿ ಹುಂಡಿ ಆದಾಯ 4.42 ಕೋಟಿ ರೂಪಾಯಿ ಎಂದು ತಿರುಮಲ ತಿರುಪತಿ ದೇವಸ್ಥಾನಂ ಬಹಿರಂಗಪಡಿಸಿದೆ. ಸುಮಾರು 29 ಸಾವಿರ ಭಕ್ತರು ಸ್ವಾಮಿಗೆ ತಲೆ ಕೂದಲನ್ನು ಸಮರ್ಪಿಸಿದ್ದಾರಂತೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



