ಶ್ರೀನಿವಾಸಪುರ-ಆವಲಕುಪ್ಪ ರಸ್ತೆಗೆ ಕಾಯಕಲ್ಪ ಯಾವಾಗ?
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಆವಲಕುಪ್ಪ ಗ್ರಾಮ ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳಾದ ನಂತರ ಡಾಂಬರು ರಸ್ತೆ ಭಾಗ್ಯ ಕಂಡಿತು, ಆದರೆ ಈ ರಸ್ತೆಯಲ್ಲಿ ಆವಲಕುಪ್ಪ ಗ್ರಾಮಸ್ಥರು ಓಡಾಡಿದ್ದಕ್ಕಿಂತ ಪುಂಗನೂರು ರಸ್ತೆಯಲ್ಲಿರುವ ಗ್ರಾಮಗಳ ಜನರು ಒಡಾಡಿದ್ದೆ ಹೆಚ್ಚು.ಇವತ್ತು ಈ ರಸ್ತೆ ಸಂಪೂರ್‍ಣವಾಗಿ ಹಾಳಾಗಿದೆ ರಸ್ತೆಯಲ್ಲಿ ಒಡಾಡಲು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.ತಾಲೂಕಿನ ಗಡಿಯಂಚಿನ ಆಂಧ್ರದ ಚಂಬಕೂರು,ರಾಮಸಮುದ್ರಂ ಸೇರಿದಂತೆ ತಾಲೂಕಿನ ಸೋಮಯಾಜಲಹಳ್ಳಿ,ಪುಲಗೂರಕೋಟೆ ಲಕ್ಷ್ಮೀಪುರ ಭಾಗದ ಜನತೆ ಶ್ರೀನಿವಾಸಪುರ ಪಟ್ಟಣಕ್ಕೆ ಬರಲು ಇದೆ ರಸ್ತೆಯನ್ನು ಬಳಸಿಕೊಳ್ಳುತ್ತಾರೆ ಆದರೆ ಈ ರಸ್ತೆ ಈಗ … Continue reading ಶ್ರೀನಿವಾಸಪುರ-ಆವಲಕುಪ್ಪ ರಸ್ತೆಗೆ ಕಾಯಕಲ್ಪ ಯಾವಾಗ?
Copy and paste this URL into your WordPress site to embed
Copy and paste this code into your site to embed