ಮದನಪಲ್ಲಿ ಜಿಲ್ಲಾ ಕೇಂದ್ರವಾಗುವಲ್ಲಿ ಬಗೆಹರಿಯದ ರಾಜಕೀಯ ಲೆಕ್ಕಾಚಾರ!

ಕರ್ನಾಟಕದ ಗಡಿಗೆ ಹೊಂದಿಕೊಂಡ ರಾಜ್ಯಗಳ ಜೊತೆ ಗಡಿ, ನೀರು, ಭಾಷೆ, ರಸ್ತೆ ಪ್ರದೇಶ ಇತ್ಯಾದಿ ಕಾರಣಗಳಿಗಾಗಿ ಗಡಿಗಳಲ್ಲಿ ನಾನಾ ರೀತಿಯಲ್ಲಿ ಸಮಸ್ಯೆ ಇದೆ ಆದರೆ ವಿಭಜಿತ ಕೋಲಾರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರದ ಮದನಪಲ್ಲಿ ನಗರ ಬಗ್ಗೆ ಗಡಿಯೊಳಗಿನ ಜನರ ನಡುವೆ ವ್ಯವಹಾರಿಕವಾಗಿ ಸಾಮಾಜಿಕವಾಗಿ ಬಂದುತ್ವ ಹಾಗು ಭಾಷ ಸೌಹಾರ್ದತೆಯಿಂದ ಕೂಡಿದೆ ಎನ್ನಬಹುದು ವಿಭಜಿತ ಕೋಲಾರ ಜಿಲ್ಲೆಯ ಜನರಿಗೆ ಗಡಿಯಾಚಗಿನ ಜನರೊಂದಿಗೆ ವಿಶೇಷ ಆಪ್ಯಾಯತೆ ಅಲ್ಲಿಂದ ಇಲ್ಲಿ ಬಂದು ಬದುಕುಕೊಂಡಿರುವರುವಂತವರು ಅಲ್ಲಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳುವ ಕೂತುಹಲ!ಹೀಗಾಗಿ … Continue reading ಮದನಪಲ್ಲಿ ಜಿಲ್ಲಾ ಕೇಂದ್ರವಾಗುವಲ್ಲಿ ಬಗೆಹರಿಯದ ರಾಜಕೀಯ ಲೆಕ್ಕಾಚಾರ!