ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
ಯಲ್ದೂರಿನಲ್ಲಿ ರಥೋತ್ಸವ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ರಥೋತ್ಸವದಿನದಂದು ಊರಿನಲ್ಲಿ ಸಂಭ್ರಮ ಮನೆ ಮಾಡಿರುತ್ತದೆ ಹಬ್ಬದ ವಾತವರಣ ಮೂಡಿಸುವಂತೆ ಗ್ರಾಮದ ತುಂಬ ಯುವಕರು ಸಡಗರದಿಂದ ತಿರುಗಾಡುತ್ತ ಒಡಾಡುತ್ತ ಇರುತ್ತಾರೆ ಇಲ್ಲಿನ ನ್ಯಾಷನಲ್ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಹಿಡಿದು ಯಲ್ದೂರಿನಲ್ಲಿ ಬದುಕಿ ಕಟ್ಟಿಕೊಂಡು ಜೀವನ ಮಾಡಿದ್ದ ಮಾಡುತ್ತಿರುವ ಹಾಗು ಅಲ್ಲೆ ನೆಲೆ ನಿಂತ ಯುವಕರು ಬದುಕು ಆರಿಸಿ ದೇಶ ವಿದೇಶಗಳಲ್ಲಿ ನೆಲೆನಿಂತ ಬಹುತೇಕ ಯುವಕರು ಯುವತಿಯರು ಗ್ರಾಮದ ನಡುವೆ ಇರುವಂತ ಬೃಹತ್ ಶ್ರೀಕೋದಂಡರಾಮ ದೇವಾಲಯದ ಜಾತ್ರೆಗೆ … Continue reading ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
Copy and paste this URL into your WordPress site to embed
Copy and paste this code into your site to embed