ಶ್ರೀನಿವಾಸಪುರ:ಮಾವಿನ ತೋಪಿನಲ್ಲಿ ಹೊಯ್ಸಳರ ಕಾಲದ ದೇವಾಲಯ ಪತ್ತೆ!

ಶ್ರೀನಿವಾಸಪುರ: ತಾಲೂಕಿನ ಯಲ್ದೂರು ಹೋಬಳಿ ಮಂಜಲನಗರ ಗ್ರಾಮದಲ್ಲಿ ಕಮ್ಮಸಂದ್ರ ಗ್ರಾಮಕ್ಕೆ ಹೋಗುವ ದಾರಿಯಲ್ಲಿನ ಮಾವಿನ ತೋಪಿನಲ್ಲಿ ಹದಿಮೂರನೆ ಶತಮಾನದಲ್ಲಿ ಹೊಯ್ಸಳ ಅರಸರ Hoysala dynasty ಆಳ್ವಿಕೆಯಲ್ಲಿ ನಿರ್ಮಾಣವಾದದ್ದೆಂದು ಹೇಳಲಾದ ದೇವಾಲಯ ಪತ್ತೆಯಾಗಿದೆ.ಮಂಜಲನಗರದ ಗ್ರಾಮದ ಜಯಕುಮಾರ್ ಅವರ ವಿನಂತಿ ಮೇರೆಗೆ ಇತಿಹಾಸಕಾರರು ಹಾಗು ಶಾಸನ ತಜ್ಞ ಪ್ರೋ,ಕೆ. ಆರ್.ನರಸಿಂಹನ್, ಮತ್ತು ವೀರಗಲ್ಲುಗಳ ಅಧ್ಯಯನಕಾರ ಕೆ.ಧನಪಾಲ್ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿಕೊಟ್ಟು ಮಂಜಲನಗರದ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ಪುರಾತನ ದೇವಾಲಯ ಅಧ್ಯಯನ ನಡೆಸಿದಾಗ ಅಲ್ಲಿದ್ದ ಶಾಸನಗಳು ಪುರಾವೆಗಳ ಆಧಾರದಲ್ಲಿ ದೇವಾಲಯ ಹದಿಮೂರನೆ … Continue reading ಶ್ರೀನಿವಾಸಪುರ:ಮಾವಿನ ತೋಪಿನಲ್ಲಿ ಹೊಯ್ಸಳರ ಕಾಲದ ದೇವಾಲಯ ಪತ್ತೆ!