Tamil Nadu:ತಿರುಪ್ಪರಂಕುಂದ್ರಂ ಕೊನೆಗೂ ಬೆಳಗಿದ ಕಾರ್ತಿಕ ದೀಪ!

ನ್ಯೂಜ್ ಡೆಸ್ಕ್: ತಮಿಳುನಾಡಿನ ಮಧುರೈ ಜಿಲ್ಲೆಯ ಐತಿಹಾಸಿಕ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ಕಲ್ಲಿನ ಸ್ತಂಭದ (ದೀಪತೂಣ್ – Deepathoon) ಮೇಲೆ ಕಾರ್ತಿಕ ದೀಪ ಬೆಳಗುವ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶದ ಇದ್ದರೂ ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭದಲ್ಲಿ (ದೀಪತೂಣ್‌) ದೀಪ ಬೆಳಗಬೇಕಿತ್ತು. ಆದರೆ ಕಲ್ಲಿನ ಕಂಬದ (ದೀಪಸ್ತಂಭ) ಬದಲಿಗೆ ಎಂದಿನಂತೆ ಉಚ್ಚಿ ಪಿಳ್ಳೈಯಾರ್ ದೇವಾಲಯದ ಮೇಲ್ಭಾಗದಲ್ಲಿ ದೀಪವನ್ನು ಬೆಳಗಿಸಲಾಗಿದೆ. ಇದರಿಂದಾಗಿ ಮಧುರೈನಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.ಮಂಗಳವಾರ (ನವೆಂಬರ್ 24) ಬೆಟ್ಟದಲ್ಲಿ ದೀಪ … Continue reading Tamil Nadu:ತಿರುಪ್ಪರಂಕುಂದ್ರಂ ಕೊನೆಗೂ ಬೆಳಗಿದ ಕಾರ್ತಿಕ ದೀಪ!