ಶ್ರೀನಿವಾಸಪುರ: ತಾಲೂಕು ಆಡಳಿತಕ್ಕೆ ಶಿಷ್ಟಾಚಾರದ ಅರಿವು ಇಲ್ಲ ಆರೋಪ!

ಅಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಮಾಜಿ ಸದಸ್ಯರ ಹೆಸರು ಮುದ್ರಣ ತಾಲೂಕು ಆಡಳಿತದ ಶಿಷ್ಟಾಚಾರದ ಬಗ್ಗೆ ಬಿಜೆಪಿ ಮುಖಂಡ ನಲ್ಲಪಲ್ಲಿ ರೆಡ್ಡೆಪ್ಪ ವ್ಯಂಗ್ಯ. ಶ್ರೀನಿವಾಸಪುರ: ಸಾರ್ವಜನಿಕರು, ದೇಶಪ್ರೇಮಿಗಳು ಹಾಗೂ ಕನ್ನಡಾಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕಾದ ತಾಲೂಕು ಆಡಳಿತವೇ ಸಾರ್ವಜನಿಕರಿಂದ ದೂರ ಉಳಿದಿದೆಯೇ ಎಂಬ ಆರೋಪ ಕೇಳಿಬಂದಿದೆ. ತಾಲೂಕು ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಇದೀಗ ಕನ್ನಡ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯಲ್ಲಿನ ಎಡವಟ್ಟು ಆಡಳಿತದ ಕಾರ್ಯನಿರ್ವಹಣೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ … Continue reading ಶ್ರೀನಿವಾಸಪುರ: ತಾಲೂಕು ಆಡಳಿತಕ್ಕೆ ಶಿಷ್ಟಾಚಾರದ ಅರಿವು ಇಲ್ಲ ಆರೋಪ!