ಶ್ರೀನಿವಾಸಪುರ:-ಕೊರೋನಾ ಲಾಕೌ ಡೌನ್ ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವಂತ ಸಹಾಯಕ ವಕೀಲರಿಗೆ ನೆರವಾಗುವ ಸದುದ್ದೇಶದಿಂದ ದಿನಸಿ ಕಿಟ್ ವಿತರಿಸುತ್ತಿರುವುದಾಗಿ ಶ್ರೀನಿವಾಸಪುರ ವಕೀಲರ ಸಂಘದ ಅಧ್ಯಕ್ಷ ಹಾಗು ಹೀರಿಯ ವಕೀಲ ಶಿವಪ್ಪ ಹೇಳಿದರು ಅವರು ಇಂದು ಶ್ರೀನಿವಾಸಪುರ ವಕೀಲರ ಸಂಘದಲ್ಲಿರುವ ಸಹಾಯಕ ವಕೀಲರಿಗೆ ಸುಮಾರು ಐದು ಸಾವಿರ ಮೌಲ್ಯದ ದಿನಸಿ ಕಿಟ್ ಗಳನ್ನು 30 ಮಂದಿಗೆ ವಿತರಣೆ ಮಾಡಿ ಮಾತನಾಡಿದರು.
ನಾವು ಸಂಪಾಧನೆ ಮಾಡುವುದು ದೊಡ್ಡದಲ್ಲ ನಮ್ಮೊಂದಿಗೆ ಇರುವಂತ ಆತ್ಮೀಯರು ಹಿತೈಷಿಗಳು ನಮ್ಮಷ್ಟೆ ಗೌರ್ವಾನಿತ ಜೀವನ ಸಾಗಿಸಬೇಕು ಎಂದ ಅವರು ನಾನು ದಿನಸಿ ವಿತರಣೆ ಮಾಡುತ್ತಿರುವುದು ತೋರ್ಪಡಿಕೆಗಲ್ಲ ಅಥಾವ ಪ್ರಚಾರಕ್ಕಲ್ಲ ಸಮಾಜದಲ್ಲಿರುವ ಅನಕೂಲವಂತರಿಗೆ ಪ್ರೇರಣೆ ಆಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರೀಯ ಪ್ರಧಾನ ಸಿವಿಲ್ ನ್ಯಾಯಾಧಿಶರಾದ ಹೆಚ್.ಆರ್.ದೇವರಾಜ್ ಹೀರಿಯ ವಕೀಲ ವೆಂಕಟೇಶ್, ಶೆಟ್ಟಿಶ್ರೀನಿವಾಸ್, ಶ್ರೀನಿವಾಸನ್,ರೂಪಾವತಿ,ಅರ್ಜುನ್ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



