ಶ್ರೀನಿವಾಸಪುರ ಹೈವೇ ರಸ್ತೆಯಲಿ ಸಂತೆ ವ್ಯಾಪಾರ!
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ವಾರದ ಸಂತೆಗೆ ಸೂಕ್ತ ಜಾಗವಿಲ್ಲದೆ ಹೆದ್ದಾರಿಯಲ್ಲೆ ನಡೆಯುತ್ತಿದೆ, ಇದು ಹಲವಾರು ಅನಾಹುತಗಳಿಗೆ ಕಾರಣವಾಗಿದ್ದು ಪೋಲಿಸರು ಪುರಸಭೆ ತಾಲೂಕು ಆಡಳಿತ ಕಣ್ಣು-ಕಿವಿ ಮುಚ್ಚಿಕೊಂಡು ಸಂತೆ ನಡೆಯಲು ಸಹಕಾರ ನೀಡಿದಂತಾಗಿದೆ ಎಂದು ಜನತೆ ಹೇಳುತ್ತಿದ್ದಾರೆ.ಶ್ರೀನಿವಾಸಪುರ ಪಟ್ಟಣ ಆರಂಭಂದಿಂದಲು ಈಚಲಕುಂಟೆ ಕೆರೆಗೆ ಹೊಂದಿಕೊಂಡಿರುವ ಅಚ್ಚುಕಟ್ಟು ಪ್ರದೇಶದಲ್ಲಿ ಸಂತೆ ನಡೆಯುತಿತ್ತು, ಅಧಿಕಾರಕ್ಕೆ ಬರುವಂತ ಜನಪ್ರತಿನಿಧಿಗಳು ಸಂತೆ ಮೈದಾನದ ಜಾಗದಲ್ಲಿ ನಿವೇಶನ ರಹಿತರಿಗೆ ಒಂದಷ್ಟು ಜನಕ್ಕೆ ಗುಡಿಸಲು ಹಾಕಿಕೊಳ್ಳಲು ಪರೊಕ್ಷವಾಗಿ ಅವಕಾಶ ಕಲ್ಪಿಸಿದರು ಮುಂದೆ ಒಂದಷ್ಟರ ಜೊತೆಗೆ ಮತ್ತೊಂದಷ್ಟು ಆಯಿತು ಸಂತೆಗೆ … Continue reading ಶ್ರೀನಿವಾಸಪುರ ಹೈವೇ ರಸ್ತೆಯಲಿ ಸಂತೆ ವ್ಯಾಪಾರ!
Copy and paste this URL into your WordPress site to embed
Copy and paste this code into your site to embed