ರಾಯಲ್ಪಾಡು ಬಳಿ ಬಸ್ಸುಗಳ ನಡುವೆ ಡಿಕ್ಕಿ ಪ್ರಯಾಣಿಕ ಸಾವು!
ಇತ್ತಿಚಿಗೆ ಬೆಂಗಳೂರು-ಕಡಪ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತ ಪ್ರಕರಣಗಳು ಹೆಚ್ಚುತ್ತಿದೆ ಕಾರು ಹಾಗು ಬೈಕ್ ಸವಾರರು ಸೇರಿದಂತೆ ವಿವಿಧ ಬಗೆಯಲ್ಲಿ ಅಪಘಾತಕ್ಕೀಡಾಗಿ ಕೈಕಾಲುಗಳನ್ನು ಕಳೆದುಕೊಂಡರೆ, ಮತ್ತೆ ಕೆಲವರು ಶಾಶ್ವತ ಅಂಗವಿಕಲರಾಗಿದ್ದಾರೆ.ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಕೆಲವರು ಸಾವಿನ ಮನೆಯ ಕದ ತಟ್ಟಿದ್ದಾರೆ ಇನ್ನು ಕೆಲವರು ಜೀವ ತೆತ್ತಿದ್ದಾರೆ.ಹೆಚ್ಚುತ್ತಿರುವ ಅಪಘಾತಗಳಿಂದ ಈ ರಸ್ತೆಯಲ್ಲಿ ಒಡಾಡುವಂತಹ ಜನ ಓಡಾಡಲು ಭಯ ಬೀಳುತ್ತಿದ್ದಾರೆ.ಅಪಘಾತಗಳಿಗೆ ಮುಖ್ಯ ಕಾರಣ ಅತಿ ವೇಗದ ವಾಹನ ಚಾಲನೆ ಎನ್ನುತ್ತಾರೆ ಸ್ಥಳೀಯರು. ಶ್ರೀನಿವಾಸಪುರ:ಖಾಸಗಿ ಬಸ್ಸುಗಳು … Continue reading ರಾಯಲ್ಪಾಡು ಬಳಿ ಬಸ್ಸುಗಳ ನಡುವೆ ಡಿಕ್ಕಿ ಪ್ರಯಾಣಿಕ ಸಾವು!
Copy and paste this URL into your WordPress site to embed
Copy and paste this code into your site to embed