ಪ್ರೊಫೆಷನಲ್ ಕೊರಿಯರ್ ಕೊರಿಯರ್ ನಿಂದ ಪಾರ್ಸಲ್ ಹಾಗು ಕಾರ್ಗೊ ಸೇವೆಗಳು
ಶ್ರೀನಿವಾಸಪುರ:ಸಾಂಪ್ರದಾಯಿಕ ಪ್ಯಾಕೇಟ್ ಮತ್ತು ಪತ್ರಗಳನ್ನು ತಲುಪಿಸುವುದರಲ್ಲಿ ಪರಿಣತಿಯನ್ನು ಹೊಂದಿದ್ದ ದಿ ಪ್ರೊಫೆಷನಲ್ ಕೊರಿಯರ್ ಈಗ ಬದಲಾದ ಕಾಲಘಟ್ಟದಲ್ಲಿ ಪಾರ್ಸಲ್ ಹಾಗು ಕಾರ್ಗೊ ಸೇವೆಗಳನ್ನು ನೀಡುವಲ್ಲಿ ದಾಪುಗಾಲು ಹಾಕುತ್ತ ಸಾಗಿದೆ ಎಂದು ದಿ ಪ್ರೊಫೆಷನಲ್ ಕೊರಿಯರ್ The Professional Couriers ಪ್ರಾದೇಶಿಕ ವ್ಯವಸ್ಥಾಪಕ ಮನೋಜ್ ಕುಮಾರ್ ಹೇಳಿದರು.ಅವರು ಪಟ್ಟಣದ ಕಿಟ್ ಕಂಪ್ಯೂಟರ್ ಸಂಸ್ಥೆ ಸಭಾಂಗಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ವ್ಯಾಪಾರಾಭಿವೃದ್ಧಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಪ್ರೊಫೆಷನಲ್ ಕೊರಿಯರ್ ಭಾರತದ ಅತಿದೊಡ್ಡ ಕೊರಿಯರ್ ಹಾಗು ಕಾರ್ಗೊ ಸಂಸ್ಥೆಯಾಗಿದೆ,ರಾಷ್ಟ್ರೀಯ ಅಂತರಾಷ್ಟೀಯ ಮಟ್ಟದಲ್ಲೂ … Continue reading ಪ್ರೊಫೆಷನಲ್ ಕೊರಿಯರ್ ಕೊರಿಯರ್ ನಿಂದ ಪಾರ್ಸಲ್ ಹಾಗು ಕಾರ್ಗೊ ಸೇವೆಗಳು
Copy and paste this URL into your WordPress site to embed
Copy and paste this code into your site to embed