ಶ್ರೀನಿವಾಸಪುರದ ರಸ್ತೆಗಳಿಗೆ ಪುಟ್ ಪಾತ್ ಇಲ್ಲ ಸಂಚಾರ ಆಯೋಮಯ

ಶ್ರೀನಿವಾಸಪುರ: ವಿಶ್ವ ಪ್ರಸಿದ್ಧ ಮಾವಿನ ಹಣ್ಣನ ನಗರ ಪ್ರಮುಖ ತಾಲೂಕು ಮುಖ್ಯಕೇಂದ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೆಸರಾಗಿರುವ ಶ್ರೀನಿವಾಸಪುರ ಪಟ್ಟಣದಲ್ಲಿ ಬಹುತೇಕ ರಸ್ತೆಗಳಿಗೆ ಪುಟ್ ಪಾತ್ ಇಲ್ಲ ಹಾಗಾಗಿ ಇಲ್ಲಿನ ಜನ ರಸ್ತೆಯಲ್ಲೆ ಸಂಚರಿಸುತಿದ್ದು ಇಲ್ಲಿ ಎಲ್ಲವೂ ಆಯೋಮಯವಾಗಿದೆ.ಸದಾ ಗಿಜಗುಟ್ಟುವ ರಸ್ತೆಗಳಿಗೆ ಪುಟ್ ಪಾತ್ ಮಾಡಬೇಕು ಎಂಬ ಆಲೋಚನೆ ರಸ್ತೆ ಮಾಡುವಂತ ಇಂಜನಿಯರ್ ಗಳಿಗೆ ಇಲ್ಲ ಎನ್ನುವುದಾದರೆ ಅವರು ಒದಿದ್ದಾರು ಏನನ್ನು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಂತ ಮಾತುಗಳು.ಸಂಚಾರ ವ್ಯವಸ್ಥೆ ಸುಗಮವಾಗಿಲ್ಲ,ಪಟ್ಟಣದ ಹೃದಯ ಭಾಗದಲ್ಲಿನ ಮಾರುಕಟ್ಟೆ … Continue reading ಶ್ರೀನಿವಾಸಪುರದ ರಸ್ತೆಗಳಿಗೆ ಪುಟ್ ಪಾತ್ ಇಲ್ಲ ಸಂಚಾರ ಆಯೋಮಯ