ಶ್ರೀನಿವಾಸಪುರ ಹಳೇ ಊರಿನ ನೆನಪು ಟೆಂಟ್ ಸಿನಿಮಾ,ಇಂದಿರಾ ಚಿತ್ರಮಂದಿರ!

ಸಿನಿಮಾ ಟೆಂಟ್ ಅಂದರೆ ಬಿದಿರಿನ ಕಂಬಗಳು, ತಗಡಿನ ಶೀಟುಗಳು ಅಥವಾ ಪ್ಲಾಸ್ಟಿಕ್ ತಾರ್ಪಲ್ (ನಾರಂಚು) ತಗಡುಗಳನ್ನು ಬಳಸಿ ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿತ್ತು, ಪರದೆಗಾಗಿ ದೊಡ್ಡದಾಗಿ ಬಿಳಿ ಬಟ್ಟೆ ಕಟ್ಟಲಾಗುತಿತ್ತು ಪರದೆಯ ಮೇಲೆ ಪ್ರೊಜೆಕ್ಟರ್ ಮೂಲಕ ಸಿನಿಮಾ ಪ್ರದರ್ಶಿಸಲಾಗುತ್ತಿತ್ತು.ಇದು ಅಂದಿನ ಸಿನಿಮಾ ಟೆಂಟ್ ಕಲ್ಪನೆ. ಚಿತ್ರಮಂದಿರದಲ್ಲಿ ಕುಳಿತುಕೊಳ್ಳಲು ಎರಡು ವಿಧದ ವ್ಯವಸ್ಥೆ ಇರುತ್ತಿತ್ತು ಗಾಂಧಿ ಕ್ಲಾಸ್ (ನೆಲ) ಅತ್ಯಂತ ಕಡಿಮೆ ಬೆಲೆಯ ಟಿಕೆಟ್ ಇದು ನೆಲದ ಮೇಲೆ ಹಾಸಿದ ಮರಳಿನ ಮೇಲೆ ಕುಳಿತು ಸಿನಿಮಾ ನೋಡುವ ವ್ಯವಸ್ಥೆ ಇದು ಅಂದಿನ … Continue reading ಶ್ರೀನಿವಾಸಪುರ ಹಳೇ ಊರಿನ ನೆನಪು ಟೆಂಟ್ ಸಿನಿಮಾ,ಇಂದಿರಾ ಚಿತ್ರಮಂದಿರ!