ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದಲ್ಲಿ ಹೊಸ ಜಿಲ್ಲೆಗಳ ರಚನೆ ಕುರಿತಂತೆ ಆಂಧ್ರ ಸಿಎಂ ಚಂದ್ರಬಾಬು ಪ್ರತಿಕ್ರಿಯೆ ನೀಡಿದ್ದು ಆಂಧ್ರಪ್ರದೇಶದಲ್ಲಿ ಒಟ್ಟು 30 ಜಿಲ್ಲೆಗಳನ್ನಾಗಿಸುವ ಕುರಿತು ಕೇಳಿಬರುತ್ತಿರುವ ಪ್ರಚಾರದಲ್ಲಿ ವಾಸ್ತವವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಅದರಲ್ಲಿ ಪ್ರಮುಖವಾಗಿ ಮದನಪಲ್ಲಿ ಜಿಲ್ಲೆ ಮಾಡುವ ಕುರಿತಾಗಿ ಆಂಧ್ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಭರವಸೆ ನೀಡಲಾಗಿತ್ತು ಆದರೆ ಜಿಲ್ಲೆಯ ರಚನೆ ಈಗಲೆ ಇಲ್ಲಾ ಎಂದಿರುತ್ತಾರೆ.ಪುಂಗನೂರು, ಮದನಪಲ್ಲಿ, ತಂಬಳ್ಳಪಲ್ಲಿ, ಪೀಲೇರು ಸೇರಿದಂತೆ ಮದನಪಲ್ಲಿ ಜಿಲ್ಲೆಯಾಗಲಿದೆ ಎಂಬ ಮಾತು ಕೇಳಿಬಂದಿತ್ತು.ಮದನಪಲ್ಲಿ ಜಿಲ್ಲೆಯಾದರೆ ಕರ್ನಾಟಕದ ಗಡಿತಾಲೂಕುಗಳ ಅಭಿವೃದ್ಧಿಗೆ ಸಹಕಾರಿಮದನಪಲ್ಲಿ ನಗರ ಆಂಧ್ರದ ರಾಯಲ … Continue reading ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
Copy and paste this URL into your WordPress site to embed
Copy and paste this code into your site to embed