ಶೇಷಾಚಲದ ಕಾಡಿನಲ್ಲಿ ಆನೆಗಳ ದಾಳಿಗೆ ನಾಲ್ವರು ಭಕ್ತರ ಸಾವು!
ತಿರುಮಲದ ಸಪ್ತಗಿರಿಗಳಲ್ಲಿ ಒಂದಾದ ಶೇಷಾಚಲಂ ಬೆಟ್ಟದ ತಪ್ಪಲು ಆಂಧ್ರದ ಅನ್ನಮಯ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ ಇಲ್ಲಿನ ಗುಂಡಲಕೋಣ ಕಾಡಿನ ಮೂಲಕ ತಲಕೋನದಲ್ಲಿರುವ ಶ್ರೀಸಿದ್ದೇಶ್ವರಸ್ವಾಮಿಗೆ ಹರಕೆ ಮಾಡಿಕೊಂತ ಶಿವ ಭಕ್ತರ ದಂಡು ನಡೆದುಕೊಂಡು ಹೋಗುತ್ತಿದ್ದರು ಈ ಸಂದರ್ಬದಲ್ಲಿ ಅವರ ಮೇಲೆ ಆನೆಗಳು ದಾಳಿ ಮಾಡಿದ್ದು ಸ್ಥಳದಲ್ಲೆ ನಾಲ್ವರು ಸಾವನಪ್ಪಿದ್ದು ಇತರೆ ಮೂವರು ಗಾಯಗೊಂಡಿದ್ದಾರೆ. ನ್ಯೂಜ್ ಡೆಸ್ಕ್:ಅರಣ್ಯ ಪ್ರದೇಶದ ಮೂಲಕ ಶಿವನ ದೇವಾಸ್ಥಾನಕ್ಕೆ ಹೋಗುತ್ತಿದ್ದ ಭಕ್ತರ ಮೇಲೆ ಆನೆಗಳು ದಾಳಿ ಮಾಡಿಡ್ಡೂ ದಾಳಿಯಲ್ಲಿ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ,ಇತರೆ ಮೂವರು … Continue reading ಶೇಷಾಚಲದ ಕಾಡಿನಲ್ಲಿ ಆನೆಗಳ ದಾಳಿಗೆ ನಾಲ್ವರು ಭಕ್ತರ ಸಾವು!
Copy and paste this URL into your WordPress site to embed
Copy and paste this code into your site to embed