ತಿರುವಣ್ಣಾಮಲೈ ದೇಗುಲಕ್ಕೆ ಅನ್ಯಧರ್ಮಿಯ ಪ್ರವೇಶ,ವಿವಾದ!

ನ್ಯೂಜ್ ಡೆಸ್ಕ್: ತಮಿಳುನಾಡಿನ ಪುರಾಣ ಪ್ರಸಿದ್ಧ ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯಕ್ಕೆ ಅನ್ಯಧರ್ಮೀಯರೊಬ್ಬರು ಪ್ರವೇಶಿಸಿದ ವಿಚಾರವಾಗಿ ತಮಿಳುನಾಡಿನಲ್ಲಿ ವಿವಾದಕ್ಕೆ ಕಾರಣವಾಗಿದೆ. ಅಕ್ಟೋಬರ್ ಕಾರ್ತಿಕ ದೀಪೋತ್ಸವದ ಪೂರ್ವಸಿದ್ಧತೆಗಳ ಪರಿಶೀಲನೆಗಾಗಿ 17ರಂದು ದೇವಸ್ಥಾನಕ್ಕೆ ತಮಿಳುನಾಡು ಸರ್ಕಾರದ ಇಬ್ಬರು ಸಚಿವರು ಭೇಟಿ ನೀಡಿದ್ದರು ಇವರೊಂದಿಗೆ ಬಂದಿದ್ದ ಅವರ ಅನುಯಾಯಿಗಳ ಪೈಕಿ ಅನ್ಯಧರ್ಮಿಯನೊಬ್ಬ ದೇವಾಲಯದ ಒಳಗೆ ಆಗಮಿಸಿದ್ದು ವಿವಾದದ ಕಿಡಿಗೆ ಕಾರಣವಾಗಿದೆ.ಏನಿದು ಘಟನೆ?ತಿರುವಣ್ಣಾಮಲೈಯ ಅರುಣಾಚಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನವೆಂಬರ್ 15ರಿಂದ ಆರಂಭವಾಗಲಿರುವ ಪ್ರಖ್ಯಾತ ಕಾರ್ತಿಕ ದೀಪೋತ್ಸವದ ಸಿದ್ಧತೆಗಳ ಪರಿಶೀಲನೆಗಾಗಿ ತಮಿಳುನಾಡಿನ PWD ಸಚಿವ ಆಧವ್ … Continue reading ತಿರುವಣ್ಣಾಮಲೈ ದೇಗುಲಕ್ಕೆ ಅನ್ಯಧರ್ಮಿಯ ಪ್ರವೇಶ,ವಿವಾದ!