ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
ಶ್ರೀನಿವಾಸಪುರ:ಕೋರ್ಟ್ ಆದೇಶದಂತೆ ಉಳುಮೆ ಮಾಡುತ್ತಿದ್ದೇವೆ ನಮ್ಮನ್ಯಾಕೆ ತಡೆಯುತ್ತಿರಿ ಎಂದು ರೈತರು ಉಳುಮೆಗೆ ಅಡ್ಡ ಬಂದಂತ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದ ಘಟನೆ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿ ಇಂದು ಶನಿವಾರ ನಡೆಯಿತು.ಕೇತಗಾನಹಳ್ಳಿ ವ್ಯಾಪ್ತಿಯ ಸರ್ವೆ 29 ರ ಅರಣ್ಯ ಪ್ರದೇಶದಲ್ಲಿ ಹಲವು ತಿಂಗಳುಗಳ ಹಿಂದೆ ಅರಣ್ಯ ಇಲಾಖೆ ತೆರವು ಮಾಡಿದ್ದ ಭೂಮಿಯಲ್ಲಿ ಇಂದು ಶನಿವಾರ ಬೆಳ್ಳಂ ಬೆಳಿಗ್ಗೆ ಈ ಹಿಂದೆ ಉಳುಮೆ ಮಾಡಿ ಗುರುತಿಸಿಕೊಂಡಿದ್ದ ಜಮೀನಿನಲ್ಲಿ ರೈತರು ಟ್ರಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿದ್ದಾರೆ ಕೆಲ ಹೊತ್ತಿನ … Continue reading ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
Copy and paste this URL into your WordPress site to embed
Copy and paste this code into your site to embed