Browsing: ಕ್ರೈಂ

ರಾಜ್ಯದಲ್ಲಿ ಇಂದು ಸುಮಾರು 15 ಸಾವಿರ ಕೊರೋನಾ ಪ್ರಕರಣಗಳು ಪತ್ತೇಯಾಗಿವೆಬೆಂಗಳುರಿನಲ್ಲೇ 10 ಸಾವಿರ ಸೋಂಕಿತರುಕೋಲಾರ ಜಿಲ್ಲೆಯಲ್ಲಿ 104 ಪ್ರಕರಣಗಳುಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 89 ಸೋಂಕಿತರು ಈ ವರ್ಷದಲ್ಲಿ ಇದೇ…

ಶ್ರೀನಿವಾಸಪುರ: ಅಂಬೇಡ್ಕರ್ ಪುತ್ತಳಿಗಳಿಗೆ ಮಾಲಾರ್ಪಣೆ ಮಾಡಿದರೆ ಸಾಲದು ಅವರ ಆಶಯಗಳಂತೆ ಸಮಾಜದಲ್ಲಿ ನಮ್ಮ ನಡವಳಿಕೆಗಳು ಇರಬೇಕು ಹಾಗು ಇಂದಿನ ಯುವ ಪೀಳಿಗೆ ಆಶಯಗಳನ್ನು ತಿಳಿಸುವಂತ ಪ್ರಯತ್ನ ಆಗಬೇಕಿದೆ…

ಕಣ್ಣೆ ಅದರಿಂದಿ, ಕಣ್ಣು ಹೊಡೆಯಾಕ ಎಂದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಹಾಗು ಲಂಬಾಣಿ ಭಾಷೆಯ ಹಾಡುಗಳೊಂದಿಗೆ ಮಸ್ಕಿ ಬೈ ಎಲೆಕ್ಷನ್ ಅಖಾಡದಲ್ಲಿ ತೆಲುಗು ಜನಪದ ಗಾಯಕಿ…

ಕೊರೋನಾ ರುದ್ರತಾಂಡವ ತಪ್ಪಿಸಲು ಕಟ್ಟು ನಿಟ್ಟಿನ ಕ್ರಮ ಅಗತ್ಯ ಬೆಂಗಳೂರು: ಸರ್ಕಾರದ ಸಮಾರಂಬಗಳು, ಜಾತ್ರೆಗಳು, ಮದುವೆ, ಇನ್ನಿತರೆ ಸಮಾರಂಭಗಳಿಗೆ ಸರ್ಕಾರ ಬ್ರೇಕ್ ಹಾಕದೇ ಹೋದರೆ ಮುಂಬರುವ ದಿನಗಳಲ್ಲಿ…

ಶ್ರೀನಿವಾಸಪುರ:-ಸಾರಿಗೆ ಮುಷ್ಕರದಲ್ಲಿ ಭಾಗಿಯಾಗದೇ ಕರ್ತವ್ಯಕ್ಕೆ ಹಾಜರಾಗಿದ್ದ ಕೆ.ಎಸ್.ಆರ್.ಟಿ.ಸಿ. ಚಾಲಕನೊಬ್ಬನ ಮೇಲೆ ಮುಷ್ಕರ ಬೆಂಬಲಿತ ಚಾಲಕ ಆಕ್ರೋಷಗೊಂಡು ಕಾರ್ಯನಿರತ ಚಾಲಕನ ಮೇಲೆ ಪೆಟ್ರೋಲ್ ಎರಚಿ ಹಲ್ಲೆ ನಡೆಸಿರುವ ಘಟನೆ…

ರಾಬರ್ಟ್ ಚಿತ್ರ ರಾಜ್ಯಾದ್ಯಂತ ಯಶಸ್ವೀ 25 ದಿನಗಳನ್ನು ಪೂರೈಸಿದೆ. ಅತ್ಯದ್ಭುತವಾಗಿ ಉತ್ಸಾಹದಿಂದ ನಿರ್ಮಾಣ ಮಾಡಿರುವ ರಾಬರ್ಟ್. “ಡಿ” ಭಾಸ್ ಅಭಿಮಾನಿಗಳ ಅಪಾರ ಪ್ರಮಾಣದ ಪ್ರೀತಿ ಹಾಗೂ ಬೆಂಬಲದಿಂದ…

ನ್ಯೂಜ್ ಡೆಸ್ಕ್:- ಸುಮಾರು ಒಂದು ವರ್ಷದ ಹಿಂದೆ ಮಹಿಂದ್ರಾ ಗ್ರೂಪ್​ನ ಚೇರ್​ಮನ್ ಆನಂದ್ ಮಹಿಂದ್ರಾ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಸ್ವಂತ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಈಗ ಆ…

ಯುವಕರ ತ್ರಿಬಲ್ ರೈಡಿಂಗ್ ಹಿಡಿಯಲು ಪೋಲಿಸರು ಹಿಂದೇಟುಯುವಕರ ರಾಜಕೀಯ ನಂಟು ಪೋಲಿಸರಿಗೆ ಭಯ! ಶ್ರೀನಿವಾಸಪುರ:- ರಾಷ್ಟ್ರೀಯ ಹೆದ್ದಾರಿ ಚಿಂತಾಮಣಿ ರಸ್ತೆಯ ಹೆದ್ದಾರಿಯಲ್ಲಿ ಪುಂಡರ ಬೈಕ್ ವ್ಹೀಲಿಂಗ್ ಸಾಮಾನ್ಯವಾಗಿದ್ದು…

ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು ದೇಶದಲ್ಲಿ ಅತೀ ಹೆಚ್ಚಿನ ಸಕ್ರಿಯ ಹೊಂದಿರುವ ಪಟ್ಟಿಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ . ನ್ಯೂಜ್ ಡೆಸ್ಕ್:-ಕರ್ನಾಟದಲ್ಲಿ…