Browsing: ಆರೋಗ್ಯ

ಹಸರೀಕರಣಕ್ಕೆ NTR ಮಾಡಿದ ಕಾರ್ಯಕ್ರಮ ಪ್ರೇರಣೆಶ್ವೇತವರ್ಣ ಧಿರಿಸಿನಲ್ಲಿ ಆಂಧ್ರ ದಿ.ರಾಜಶೇಖರರೆಡ್ದಿ ಶೈಲಿಯಲ್ಲಿ ರಮೇಶಕುಮಾರ್ಎಂಬತ್ತರ ದಶಕದಲ್ಲಿ ತಿರುಮಲ ಬೆಟ್ಟದಲ್ಲಿ NTR ಕಾರ್ಯಕ್ರಮಅಂಧ್ರದ ಗಡಿಯಂಚಿನ ಗುಡ್ಡಕಾಡು ಪ್ರದೇಶದಲ್ಲಿ ಹಸರೀಕರಣಪ್ಯಾರ ಗ್ಲೈಡರ್…

ಇಬ್ಬರು ಘಟಾನು ಘಟಿ ಶಾಸಕ ಹಾಗು ಸಚಿವರ ನಡುವಿನ ಗುದ್ದಾಟ ಜಿಲ್ಲಾ ಹಾಗು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಸೇವೆ ಸಾಕಪ್ಪ ಅನಿಸಿದಿಯಂತೆ, ಅತ್ತ ದರಿ…

ಗುಣಮಟ್ಟದ ಹಾಲು ಮತ್ತು ದಣಿವರಿಯದೆ ದುಡಿಯುವ ದೇಶಿ ತಳಿ ಅಮೃತ ಮಹಲ್’ಬೆಣ್ಣೆ ಚಾವಡಿಯೇ ಅಮೃತ ಮಹಲ್ ಆಗಿರುವುದುಮೈಸೂರು ಅರಸರು ಅಭಿವೃದ್ದಿ ಪಡಿಸಿರುವ ಗೋ ತಳಿಹಳೇ ಮೈಸೂರು ಪ್ರಾಂತ್ಯದ…

ನ್ಯೂಜ್ ಡೆಸ್ಕ್:- ಕೋವಿಶೀಲ್ಡ್‌ ಲಸಿಕೆ ಎರಡನೆಯ ಡೋಸ್‌ ನಡುವೆ ಅಂತರ ಹೆಚ್ಚಿದರೆ ಹೆಚ್ಚು ಲಾಭ ಆಗಲಿದೆ ಎಂದು ಆಧ್ಯಯನಗಳಲ್ಲಿ ಹೇಳಲಾಗುತ್ತಿದಿಯಂತೆ. ಮೊದ ಮೊದಲು ಎರಡ್ನೆಯ ಡೋಸ್‌ ಲಸಿಕೆ…

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾಶನಿವಾರ 4 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ಪತ್ತೆ ನ್ಯೂಜ್ ಡೆಸ್ಕ್:-ಆರ್ಥಿಕ ಚಟುವಟಿಕೆಗಳು ಚುರುಕಾಗಲು ಲಾಕ್ಡೌನ್ ಸಡಿಲಗೊಳಿಸಿ ಪರಿಸ್ಥಿತಿ ಮತ್ತೆ ಎತಾಸ್ಥಿತಿಗೆ ತರುತ್ತಿದ್ದಂತೆ…

ಶ್ರೀನಿವಾಸಪುರ:- ಕೊರೋನಾ ರೋಗಿಗಳನ್ನು ಆರೈಕೆ ಮಾಡುತ್ತಿರುವ ಡಿ ಗ್ರೂಪ್ ನೌಕರರ ಪಾತ್ರ ಬಹಳ ದೊಡ್ಡದು ಅವರ ಕಾರ್ಯವನ್ನು ಸಮಾಜ ಗುರುತಿಸಬೇಕಾದ ಅವಶ್ಯಕತೆ ಇದೆ, ಕೋವಿಡ್ ರೋಗಿಗಳು ಬಳಸುವಂತ…

ನ್ಯೂಜ್ ಡೆಸ್ಕ್:-ಹಂತ ಹಂತವಾಗಿ ಲಾಕ್ ಡೌನ್ ಅನ್ನು ಜೂನ್ 7ರ ನಂತರ ತೆರವು ಗೋಳಿಸಲಾಗುವುದು ಎಂದು ಹೇಳಲಾಗುತ್ತಿದೆ3 ಷರತ್ತು ಪಾಲನೆಯಾದರೆ ಮಾತ್ರವಷ್ಟೆ ಲಾಕ್ ಡೌನ್ ತೆರವು ಮಾಡಲು…

ಕೋಲಾರ:- ಕಠಿಣ ಲಾಕ್‌ಡೌನ್‌ ಗೂ ಜಾರಿಗೆ ತಂದರೂ ಕೋಲಾರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿಲ್ಲ.ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್‌ಡೌನ್‌ ಕೂಡಾ ಭಾನುವಾರ ಅಂತ್ಯಗೊಂಡಿದೆ. ಆದರೆ ಸೋಂಕು ಹರಡುತ್ತಲೇ…

ಟಿ.ಟಿ.ಡಿ ಕಲ್ಯಾಣ ಮಂಟಪದಲ್ಲಿ ಆರೈಕೆ ಕೇಂದ್ರದಾನಿಗಳ ಸಹಕಾರ ದಿಂದ ಕೇಂದ್ರ ನಿರ್ವಹಣೆಶಾಸಕ ರಮೇಶಕುಮಾರ್ ಆಶಯದಂತೆ ಕೇಂದ್ರ ಶ್ರೀನಿವಾಸಪುರ:- ತಾಲೂಕಿನ ಉತ್ತರ ಭಾಗದ ಗ್ರಾಮದ ಕೊರೋನಾ ಸೋಂಕಿತರ ಆರೋಗ್ಯದ…

ಶ್ರೀನಿವಾಸಪುರ:-ಸ್ಥಳಿಯರಿಗೆ ಮಾಹಿತಿ ನೀಡದೆ ಪಟ್ಟಣದ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಿರುತ್ತಾರೆ ಎಂದು ಪಟ್ಟಣದ ಜನತೆ ಆರೋಪಿಸಿದ್ದಾರೆ.ಇದನ್ನು ಯಾಕಾಗಿ ಮಾಡಿರುತ್ತಾರೆ ಯಾವ ಇಲಾಖೆಯವರು ಮಾಡಿದ್ದಾರೆ ಎಂಬ ಕನಿಷ್ಠ…