ಚಿಂತಾಮಣಿ ಭಕ್ತರಿಗೆ ತಿರುಮಲ ದರ್ಶನ ಟಿಕೆಟ್ ಕೊಡಿಸುವುದಾಗಿ ನಾಮ ಹಾಕಿದ್ದ ದಲ್ಲಾಳಿ ಅಂದರ್

ನ್ಯೂಜ್ ಡೆಸ್ಕ್: ತಿರುಮಲ ಶ್ರೀವಾರಿ ದರ್ಶನದ ಟಿಕೆಟ್ ಗಳನ್ನು ಚಿಂತಾಮಣಿಯ ಭಕ್ತರಿಗೆ ಸಾವಿರಾರು ರೂಪಾಯಿಗಳಿಗೆ ಮಾರಟಮಾಡಿದ್ದ ಆಂಧ್ರದ ದಲ್ಲಾಳಿಯೊಬ್ಬ ತಿರುಮಲ ಪೋಲಿಸರಿಗೆ ಸಿಕ್ಕಿಬಿದ್ದಿರುತ್ತಾನೆ. ಈ ಸಂಬಂದ ತಿರುಮಲ ಟೂಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ವಿಶೇಷ ದರ್ಶನದ 3600 ಬೆಲೆಯ 12 ಟಿಕೆಟ್ ಗಳನ್ನು ಚಿಂತಾಮಣಿ ಮೂಲದ ಬೆಂಗಳೂರಿನಲ್ಲಿ ವಾಸ ಇರುವಂತ ಭಕ್ತರಿಗೆ ರೂ.38 ಸಾವಿರಕ್ಕೆ ಮಾರಾಟ ಮಾಡಿದ್ದು ಟಿಕೆಟ್‌ಗಳು ಸಮಯಕ್ಕೆ ಸ್ಕಾನ್ ಆಗದ ಹಿನ್ನಲೆಯಲ್ಲಿ ಭಕ್ತರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪೋಲಿಸರು ಈ ಬಗ್ಗೆ ವಿಚಾರಿಸಲಾಗಿ ಟಿಕೆಟ್‌ ಮಾರಿದ್ದ … Continue reading ಚಿಂತಾಮಣಿ ಭಕ್ತರಿಗೆ ತಿರುಮಲ ದರ್ಶನ ಟಿಕೆಟ್ ಕೊಡಿಸುವುದಾಗಿ ನಾಮ ಹಾಕಿದ್ದ ದಲ್ಲಾಳಿ ಅಂದರ್