ಶ್ರೀನಿವಾಸಪುರ ಹೈವೆ ಪುಟ್ ಪಾತಲ್ಲಿ ವಾಹನ ಗ್ಯಾರೆಜ್, ಕೊಂಪೆಯಂತಾದ ರಸ್ತೆ!

ಶ್ರೀನಿವಾಸಪುರ:ಇದೊಂದು ರಾಷ್ಟ್ರೀಯ ಹೆದ್ದಾರಿ ಇದು ಮೂರು ರಾಜ್ಯಗಳ ನಡುವೆ ಕೊಂಡಿಯಾಗಿರುವ ರಸ್ತೆ ಪ್ರತಿ ದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಒಡಾಡುತ್ತವೆ ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆ ಚಿಂತಾಮಣಿವೃತ್ತದಿಂದ ರೈಲ್ವೆ ಸೇತುವೆ ಮಾರ್ಗವಾಗಿ ಎ.ಪಿ.ಎಂ.ಸಿ ಮಾರುಕಟ್ಟೆವರಿಗೂ ರಸ್ತೆಯ ಎರಡು ಬದಿಯಲ್ಲಿ ದಾರಿ ಉದ್ದಕ್ಕೂ ವಾಹನ ರೀಪೇರಿಗಳ ಗ್ಯಾರೆಜು ಕಾಣ ಸಿಗುತ್ತದೆ ಇದರಿಂದಾಗಿ ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ರಸ್ತೆ ನೋಡಲು ಕೊಂಪೆಯಂತಾಗಿದೆ ಎಂದು ಜನತೆ ದೂರುತ್ತಾರೆ.ಫುಟ್‌ ಪಾತ್‌ ಇಲ್ಲದ ರಾಷ್ಟ್ರೀಯ ಹೆದ್ದಾರಿ.ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು … Continue reading ಶ್ರೀನಿವಾಸಪುರ ಹೈವೆ ಪುಟ್ ಪಾತಲ್ಲಿ ವಾಹನ ಗ್ಯಾರೆಜ್, ಕೊಂಪೆಯಂತಾದ ರಸ್ತೆ!