ಮುಳಬಾಗಿಲು:ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗದ ದೇವಾಲಯ

ಮುಳಬಾಗಿಲು:ಈಶ್ವರ ನಿರ್ವಿಕಾರ,ನಿರಾಭರಣ,ನಿರಹಂಕಾರ,ನಿರಾಡಂಬರಪ್ರಿಯ ನಿರ್ಮಲ-ನಿರ್ವಾಜ್ಯ ಭಕ್ತಿಗೆ ಅತ್ಯಂತ ವೇಗವಾಗಿ ಒಲಿಯುವ ದೇವರು ಎಂದರೆ ಪರಮೇಶ್ವರ ಮಹಾಶಿವನನ್ನು ಪೂಜಿಸುವುದರಿಂದ ಭಕ್ತರ ಸಂಕಷ್ಟಗಳು ಬೇಗನೆ ನೀವಾರಣೆಯಾಗುತ್ತವೆ ಎಂಬ ನಂಬಿಕೆ ಶಿವಭಕ್ತರಲ್ಲಿದೆ, ಇದಕ್ಕಾಗಿ ಭಕ್ತರು ಶಿವನ ದೇವಾಲಯಗಳನ್ನು ಹುಡುಕಿ ದರ್ಶನ ಪಡೆಯುತ್ತಾರೆ.ಇಂತ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವಂತ ದೇವಾಲಯಗಳು ಭಾರತದಲ್ಲಿ ಹಲವಾರು ಇವೆ ಇದು ಅಚ್ಚರಿಗೆ ಕಾರಣವಾಗುತ್ತದೆ ಕಲ್ಲಿನಲ್ಲಿ ಕೆತ್ತಿರುವ ಶಿವನ ಲಿಂಗ ಬಣ್ಣ ಬದಲಾಯಿಸುತ್ತದ ಎಂಬ ವಿಸ್ಮಯ ಕಾಡುತ್ತದೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗದ ದೇವಾಲಯಗಳಲ್ಲಿ … Continue reading ಮುಳಬಾಗಿಲು:ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗದ ದೇವಾಲಯ