ಗೌವನಪಲ್ಲಿ ಪಟ್ಟಣಪಂಚಾಯನ್ನಾಗಿಸುವಂತೆ ಅಗ್ರಹಿಸಿ ಸುವರ್ಣಸೌಧಕ್ಕೆ ಪಾದಯಾತ್ರೆ
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನ ದೊಡ್ಡ ಮತ್ತು ಪ್ರತಿಷ್ಠಿತ ಪಂಚಾಯಿತಿಯಾಗಿ ಹಾಗು ವಾಣಿಜ್ಯ ಕೇಂದ್ರವಾಗಿ ಖ್ಯಾತಿ ಪಡೆದಿರುವ ಗೌವನಪಲ್ಲಿ ಯನ್ನು ಪಟ್ಟಣಪಂಚಾಯಿತಿಯನ್ನಾಗಿಸುವಂತೆ ಒತ್ತಾಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ ಹಲವಾರು ವರ್ಷಗಳಿಂದ ಗೌವನಪಲ್ಲಿ ಹಾಗು ಯಲ್ದೂರು ಎರಡು ಗ್ರಾಮಗಳನ್ನು ಪಟ್ಟಣ ಪಂಚಾಯನ್ನಾಗಿಸುವಂತೆ ಒತ್ತಾಯಿಸುವಂತ ಕಾರ್ಯ ಹಲವಾರು ವರ್ಷಗಳಿಂದ ಕೇಳಿ ಬಂದಿತ್ತಾದರು ಸ್ಥಳೀಯವಾಗಿ ರಾಜಕೀಯ ಬದ್ದತೆ ಇಲ್ಲದ ಕಾರಣ ನೆನೆಗುದಿಗೆ ಬಿದ್ದಿತ್ತು ರಾಯಲ್ಪಾಡು ಹೋಬಳಿಯ ಗೌವನಪಲ್ಲಿ ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ ದಿನದಿನಕ್ಕೆ ದೊಡ್ಡ ಊರಾಗುತ್ತ ಅಕ್ಕಪಕ್ಕದ ಗ್ರಾಮಗಳನ್ನು ಸೇರಿಸಿಕೊಂಡು ಊರು … Continue reading ಗೌವನಪಲ್ಲಿ ಪಟ್ಟಣಪಂಚಾಯನ್ನಾಗಿಸುವಂತೆ ಅಗ್ರಹಿಸಿ ಸುವರ್ಣಸೌಧಕ್ಕೆ ಪಾದಯಾತ್ರೆ
Copy and paste this URL into your WordPress site to embed
Copy and paste this code into your site to embed